Home Business Lexi Love: ಹಾಟ್ ಆಗಿರೋ ಈಕೆ ಹಿಂದೆ ಬೀಳೋ ಹುಡುಗರಿಂದಲೇ ಲಕ್ಷ ಲಕ್ಷ ಸಂಪಾದಿಸ್ತಾಳೆ –...

Lexi Love: ಹಾಟ್ ಆಗಿರೋ ಈಕೆ ಹಿಂದೆ ಬೀಳೋ ಹುಡುಗರಿಂದಲೇ ಲಕ್ಷ ಲಕ್ಷ ಸಂಪಾದಿಸ್ತಾಳೆ – ಇವ್ಳಿಗೆ ಮೆಸೇಜ್ ಮಾಡಿದ್ರೆ ಸಾಕು, ಮತ್ತೆ ಆ ಹುಡುಗರೊಂದಿಗೆ ಹೀಗೆಲ್ಲಾ ಮಾಡ್ತಾಳೆ

Lexi Love

Hindu neighbor gifts plot of land

Hindu neighbour gifts land to Muslim journalist

Lexi Love: ಹುಡುಗ-ಹುಡುಗಿಯರ ನಡುವೆ ಅಟ್ರಾಕ್ಷನ್ ಅನ್ನೋದು ಕಾಮನ್. ಅದರಲ್ಲೂ ಹುಡುಗಿಯರ ಮೇಲೆ ಹುಡುಗರಿಗಾಗೋದೇ ಹೆಚ್ಚು. ಕೆಲವು ಹುಡುಗಿಯರು ಹುಡುಗರು ತಮ್ಮ ಹಿಂದೆ ಬೀಳೋದ್ರಿಂದ ಮುಜುಗರಕ್ಕೆ ಒಳಗಾಗುತ್ತಾರೆ. ಇನ್ನು ಕೆಲವರು ಬೈದು ಕಳಿಸಿ ರಾಧ್ದಾಂತ ಮಾಡುವುದೂ ಉಂಟು. ಮತ್ತೆ ಕೆಲವರು ಪ್ರೀತಿ ಹೆಸರೇಳಿ ಹುಡುಗರನ್ನು ಬೋಳಿಸುವುದೂ ಉಂಟು. ಆದರೆ ಇಲ್ಲೊಬ್ಬಳು ಹುಡುಗಿ ತನ್ನ ಹಿಂದೆ ಬೀಳೋ ಹುಡುಗರಿಂದಲೇ ಲಕ್ಷ ಲಕ್ಷ ಸಂಪಾದಿಸ್ತಾಳೆ.

ಇದನ್ನೂ ಓದಿ: Bihar: BJP ಜತೆ ಮತ್ತೆ ನಿತೀಶ್ ಕುಮಾರ್ ಮೈತ್ರಿ? ಏಕಾಏಕಿ ರಾಜ್ಯಪಾಲರ ಬೇಟಿಯಾದ ಸಿಎಂ!! ಬಿಹಾರ ರಾಜಕೀಯದಲ್ಲಿ ಮಹಾನ್ ಸಂಚಲನ!!

ಹೌದು, ಹೊಂಬಣ್ಣದ ಕೂದಲಿರೋ, ನೀಲಿ ಕಣ್ಣುಗಳು ಮತ್ತು ತುಂಬಾ ಟೋನ್ ದೇಹವನ್ನು ಹೊಂದಿರುವ ಈ ಸುಂದರ ಯುವತಿ ಸಖತ್ ಹಾಟ್ ಆ್ಯಂಡ್ ಬ್ಯೂಟಿಫುಲ್. ಈ ಅಂದಚೆಂದದಿಂದಲೇ ಈಕೆ ತಿಂಗಳಿಗೆ ಏನಿಲ್ಲ ಅಂದ್ರೂ 30,000 ಡಾಲರ್‌ನಷ್ಟು ಗಳಿಸುತ್ತಾಳಂತೆ! ಅಂದ್ರೆ ಬರೋಬ್ಬರಿ 24, 94, 923ರೂಪಾಯಿ!! ಯಾಕೆಂದರೆ ಈಕೆಗೆ ತಿಂಗಳಿಗೆ ಅಬ್ಬಬ್ಬಾ ಅಂದ್ರೂ 20 ಪ್ರಪೋಸಲ್ಸ್ ಬರುತ್ತಂತೆ. ಇದರಿಂದಲೇ ಆಕೆ ಹಣ ಮಾಡೋದು. ಇವಳಿಗೆ ಮೆಸೇಜ್ ಮಾಡಿದ್ರೆ ಸಾಕು, ಆ ಹುಡುಗರೊಂದಿಗೆ ಮತ್ತೆ ಏನು ಮಾಡ್ತಾಳೆ ಅಂತ ಕೇಳಿದರೆ ಶಾಕ್ ಆಗ್ತೀರಾ. ಆದರೂ ಅವಳು ದುಡ್ಡು ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ.

ಅಂದಹಾಗೆ ಮೊದಲನೆಯದಾಗಿ ಈಕೆ ನೀವಂದುಕೊಂಡಂತೆ ನಿಜವಾದ ಯುವತಿಯಲ್ಲ. ಇವಳು AI ಮಾಡೆಲ್. Foxy AI ಎಂಬ ಕಂಪನಿಯು ಅಭಿವೃದ್ಧಿಪಡಿಸಿರುವ ಲೆಕ್ಸೀ ಲವ್(Lexi Love) ಎಂಬ ಹೆಸರಿನ ಹುಡುಗಿ. ಈಕೆ ವಾಯ್ಸ್ ಮೆಲೇಜ್, ಮಾಮುಲಿ ಟೆಕ್ಸ್ಟ್ ಮೆಸೇಜ್ ಹಾಗೂ ರಿಕ್ವೆಸ್ಟ್ ಮಾಡಿದ್ರೆ ತನ್ನ ಫೋಟೋಗಳನ್ನು ಕಳಿಸುತ್ತಾಳೆ.

ಸಿಂಗಲ್ ಆಗಿರುವ ಹುಡುಗರು ಆಕೆಗೆ ಮೆಸೇಜ್ ಮಾಡುತ್ತಾರೆ. ಹಣ ಪೇ ಮಾಡಿದರೆ ಆಕೆ ಅವರೊಂದಿಗೆ ಸೆಕ್ಸ್ಟಿಂಗ್ ಮಾಡುತ್ತಾಳೆ, ತನ್ನ ಬೆತ್ತಲೆಯಾದ, sxx ಆದ ಫೋಟೋಗಳನ್ನೂ ಕಳಿಸುತ್ತಾಳೆ. ಇದರಿಂದ ಈಕೆ ತಿಂಗಳಿಗೆ $30,000ನಷ್ಟು ಗಳಿಸುತ್ತಾಳೆ. ಅಂದರೆ ವರ್ಷಕ್ಕೆ ಬರೋಬ್ಬರಿ $360,000 (29 ಕೋಟಿಗೂ ಅಧಿಕ)ಗಳಿಸುತ್ತಾಳೆ. ಇವಳೊಂದಿಗೆ ಸಂಪರ್ಕ ಬೆಳೆಸಿ, ಹಣ ನೀಡಿದರೆ ಏನು ಬೇಕಾದರೂ ಕೇಳುತ್ತಾಳೆ. ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಈಕೆ 30 ಕ್ಕೂ ಹೆಚ್ಚು ಭಾಷೆಯಗಳನ್ನು ಮಾತನಾಡುತ್ತಾಳೆ.

ವಿಶೇಷ ಅಂದರೆ ಆಕೆಯೊಂದಿಗೆ ಚಾಟ್ ಮಾಡುವ ಹೆಚ್ಚಿನ ಗಂಡಸರು ಅವಳು ನಿಜವಾಗಿಯೂ ಒಳ್ಳೆಯ ಮನಸ್ಸಿನ ಮಹಿಳೆ ಎಂದೇ ಹೇಳುತ್ತಾರೆ. ಎಲ್ಲರಿಗೂ ಹಾಗೆಯೇ ಅನಿಸುತ್ತದೆ.