School Holiday: ಬಂದ್‌ ಹಿನ್ನೆಲೆ, ಶಾಲೆಗೆ ರಜೆ!!!

Share the Article

School Holiday: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಇಂದು ಬಂದ್‌ ಘೋಷಣೆ ಮಾಡಲಾಗಿದೆ. ರೈತ ಪರ, ಕನ್ನಡ ಪರ, ಕಾರ್ಮಿಕರು ಸೇರಿ 20 ಕ್ಕೂ ಹೆಚ್ಚು ಸಂಘಟನೆಗಳು ಈ ಬಂದ್‌ಗೆ ಸಾಥ್‌ ನೀಡಿದೆ.

ಸದ್ಯ ಚಿತ್ರದುರ್ಗದಲ್ಲಿ ಬಸ್‌, ಅಟೋ ಸಂಚಾರವು ಬಂದ್‌ ಆಗಿದೆ. ಖಾಸಗಿ ಬಸ್‌ ಸಂಚಾರ ಕೂಡಾ ಸ್ವಯಂ ಪ್ರೇರಿತವಾಗಿ ಬಂದ್‌ ಆಗಿದೆ. ಇನ್ನು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರಕಾರಿ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿಲ್ಲ.

Leave A Reply