Curd: ಮೊಸರೆಂದರೆ ಇಷ್ಟ, ತಂಪೆಂದು ಚಪ್ಪರಿಸಿ ತಿನ್ನುತ್ತೀರಾ?! ಹಾಗಿದ್ರೆ ಇಲ್ಲಿದೆ ನೋಡಿ ನೀವು ಬೆಚ್ಚಿಬೀಳೋ ಸಂಗತಿ !!

Curd: ಮೊಸರೆಂದರೆ ಇಷ್ಟ, ತಂಪೆಂದು ಚಪ್ಪರಿಸಿ ತಿನ್ನುತ್ತೀರಾ?! ಹಾಗಿದ್ರೆ ಇಲ್ಲಿದೆ ನೋಡಿ ನೀವು ಬೆಚ್ಚಿಬೀಳೋ ಸಂಗತಿ !!

Curd: ಹಲವರಿಗೆ ಮೊಸರೆಂದರೆ ಬಲು ಇಷ್ಟ. ಎಷ್ಟು ಇಷ್ಟ ಅಂದರೆ ಮೂರು ಹೊತ್ತು ಊಟ, ತಿಂಡಿಮಾಡುವಾಗಲೂ ಅವರಿಗೆ ಮೊಸರೇ ಬೇಕು. ಇನ್ನು ಕೆಲವರು ಮೊಸರು ತಂಪು, ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುತ್ತಲೆ ಇರುತ್ತಾರೆ. ಆದರೆ ಈ ಮೊಸರು(Curd) ಎಷ್ಟು ಡೇಂಜರ್ ಗೊತ್ತಾ? ಮೊಸರನ್ನು ಚಪ್ಪರಿಸಿ ತಿನ್ನುತ್ತಿದ್ದರೆ ತಪ್ಪದೇ ಈ ಸ್ಟೋರಿ ನೋಡಿ !!

ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಶಶಿಧರ ಎಚ್ ಡಿ(Dr Shashidhar) ಎಂಬ ವೈದ್ಯರು ಮೊಸರಿಂದಾಗೋ ಕೆಡುಕುಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೆಷ್ಟು ಡೇಂಜರ್ ಎಂಬುದನ್ನು ಅಚ್ಚರಿ ಆಗುವಂತೆ ತಿಳಿ ಹೇಳಿದ್ದಾರೆ. ಮೊಸರೆಂದರೆ ತಂಪು ಎಂದು ಭಾವಿಸಿದ್ದೀರಾ? ಅದು ಹೀಟ್, ಉಷ್ಣ ಎಂದು ವಿಡಿಯೋ ಆರಂಭಿಸಿದ್ದಾರೆ. ಹಾಗಾದರೆ ಶಶಿಧರ ಅವರು ಏನು ಹೇಳಿದ್ದಾರೆ ನೋಡೋಣ ಬನ್ನಿ.

ಮೊಸರು ಎಷ್ಟು ಡೇಂಜರ್ ಗೊತ್ತಾ?!
• ಭೇಧಿ ಆದಾಗ, ಮೂತ್ರದ ಸಮಸ್ಯೆ ಇದ್ದಾಗ ಮೊಸರು ಸೇವಿಸಿದರೆ ಒಳ್ಳೆಯದು. ಆದರೆ ಪ್ರತೀ ದಿನ ಮೊಸರು ಸೇವನೆ ತುಂಬಾ ಡೇಂಜರ್.
• ರಾತ್ರಿ ಮೊಸರು ತಿಂದರೆ ಚರ್ಮ ವ್ಯಾಧಿಗಳಾಗುತ್ತದೆ.
• ಚರ್ಮದ ಸಮಸ್ಯೆ ಇದ್ದವರು ಮೊಸರನ್ನು ತಿನ್ನಲೇಬಾರದು.
• ರಕ್ತ ಕಡಿಮೆ ಇದ್ದವರು ಜಾಸ್ತಿ ಮೊಸರು ತಿನ್ನಬಾರದು.
• ಬ್ಲೀಡಿಂಗ್ ಸಮಸ್ಯೆ ಇದ್ದವರಂತೂ ಮೊಸರು ತಿನ್ನಲೇ ಬಾರದು.

 

https://www.instagram.com/reel/C2O-hnbPnha/?igsh=MTMyNTBhcnJlOGY4Zg==

 

 

Leave A Reply

Your email address will not be published.