Dharmasthala ಕ್ಷೇತ್ರದಿಂದ ಶ್ರೀರಾಮನ ನಿತ್ಯ ಪೂಜೆಗೆ ಬೆಳ್ಳಿ ಪರಿಕರ!!!

Share the Article

Udupi: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಸಮೀಪಿಸುತ್ತಿದೆ. ಇದೀಗ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಶ್ರೀರಾಮನ ನಿತ್ಯ ಪೂಜೆಗಾಗಿ ಬೆಳ್ಳಿಯ ಪರಿಕರಗಳನ್ನು ನೀಡಲಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಳುಹಿಸಿಕೊಟ್ಟಿರುವ ಪೂಜಾ ಪರಿಕರಗಳನ್ನು ಸಹೋದರ ಹರ್ಷೇಂದ್ರ ಕುಮಾರ್‌ ಅವರು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವಿಶ್ವಸ್ಥರಾಗಿರುವ ವಿಶ್ವಪ್ರಸನ್ನತೀರ್ಥ ಶ್ರೀಗಳಿಗೆ ಪೇಜಾವರ ಮಠದಲ್ಲಿ ಹಸ್ತಾಂತರಿಸಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Tax liability: ತೆರಿಗೆ ಪಾವತಿದಾರರಿಗೆ ಬಿಗ್ ಅಪ್ಡೇಟ್;7 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ: ಈ ದಿನದಿಂದಲೇ ಜಾರಿ!!

Leave A Reply