Wedding Muhurat: 2024ರಲ್ಲಿ ಮದುವೆಯಾಗುವವರ ಗಮನಕ್ಕೆ – ಒಳ್ಳೆಯ ಮುಹೂರ್ತ, ಲಗ್ನ, ದಿನಾಂಕಗಳ ಪಟ್ಟಿ ಇಲ್ಲಿದೆ ನೋಡಿ

Wedding Muhurat: ಜೀವನದಲ್ಲಿ ಮದುವೆ ಎಂಬುದು ಬಹಳ ಮುಖ್ಯವಾದ ಘಟ್ಟವಾಗಿದ್ದು, ಹಾಗಾಗಿ ಸರಿಯಾದ ಮುಹೂರ್ತ ಹಾಗೂ ದಿನ ನೋಡಿ ಮದುವೆ ಮಾಡಲಾಗುತ್ತದೆ. ಮದುವೆ (Marriage)ಎಂಬುದು ಎರಡು ಜೋಡಿಯ ಬೆಸೆಯುವ ಕೊಂಡಿ ಮಾತ್ರವಲ್ಲ ಎರಡು ಕುಟುಂಬವನ್ನು ಒಟ್ಟಾಗಿಸುವ ಸುಂದರ ಬಂಧ. ಹೊಸ ವರ್ಷದ ಹೊಸ್ತಿಲಲ್ಲಿ 2024ರಲ್ಲಿ ಮದುವೆಗೆ ಒಳ್ಳೆಯ ಮೂಹೂರ್ತಗಳು(Wedding Muhurat)ಯಾವುದೆಲ್ಲ ಗೊತ್ತಾ??

 

 

ಮದುವೆ (Marraige)ಎಂದರೆ ಸಹಜವಾಗಿ ವಧು ವರರ ಪಾಲಿಗೆ ವಿಶೇಷವಾದ ದಿನವಾಗಿದ್ದು, ಅವಿಸ್ಮರಣೀಯ ಆನಂದವನ್ನು ಉಂಟು ಮಾಡುತ್ತವೆ. ಹಿಂದೂ ಸಂಪ್ರದಾಯದಲ್ಲಿ ಯಾವುದೇ ಮಹತ್ವದ ಕಾರ್ಯವನ್ನು ಸಮಯವನ್ನು ಪ್ರಾರಂಭಿಸುವ ಮೊದಲು ಶುಭಗಳಿಗೆ ನೋಡುವುದು ಸಹಜ. 2024 ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮದುವೆಗಳು ಮಕರ ಸಂಕ್ರಾಂತಿಯ ನಂತರ ಪ್ರಾರಂಭವಾಗುತ್ತದೆ.

 

ಹೊಸ ವರ್ಷದ ಆರಂಭದಲ್ಲಿ ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರ ಜೊತೆಗೆ ವಿವಾಹ ಸಮಾರಂಭಗಳು ಪುನರಾರಂಭಗೊಳ್ಳುತ್ತವೆ. 2024 ವರ್ಷವಿಡೀ ವಿವಿಧ ಅನುಕೂಲಕರ ವಿವಾಹ ಸಮಯಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

ಮದುವೆಯ ದಿನಾಂಕಗಳು, ಶುಭ ಮೂಹರ್ತದ ಸಮಯ ಹೀಗಿದೆ:

ಜನವರಿ 2024:

# ಜನವರಿ 16 (ಮಂಗಳವಾರ): ಜನವರಿ 17 ರಂದು ರಾತ್ರಿ 08:01 ರಿಂದ ಬೆಳಿಗ್ಗೆ 07:15 ರವರೆಗೆ.

# ಜನವರಿ 17 (ಬುಧವಾರ): ಬೆಳಿಗ್ಗೆ 07:15 ರಿಂದ ರಾತ್ರಿ 09:50 ರವರೆಗೆ.

# ಜನವರಿ 20 (ಶನಿವಾರ): ತಡರಾತ್ರಿ 03:09 ರಿಂದ ಜನವರಿ 21 3 07:14.ರವರೆಗೆ

# ಜನವರಿ 21 (ಭಾನುವಾರ): ಬೆಳಿಗ್ಗೆ 07:14 ರಿಂದ 07:23 ರವರೆಗೆ.

# ಜನವರಿ 22 (ಸೋಮವಾರ): ಜನವರಿ 23 ರಂದು ಬೆಳಿಗ್ಗೆ 07:14 80 & 04: 58ವರೆಗೆ

# ಜನವರಿ 27 (ಶನಿವಾರ): ಜನವರಿ 28 ರಂದು ಸಂಜೆ 07:44 ರಿಂದ ಬೆಳಿಗ್ಗೆ 07:12 ರವರೆಗೆ.

# ಜನವರಿ 28 (ಭಾನುವಾರ): ಬೆಳಿಗ್ಗೆ 07:12 ರಿಂದ ಮಧ್ಯಾಹ್ನ 03: 53ರವರೆಗೆ

# ಜನವರಿ 30 (ಮಂಗಳವಾರ): ಬೆಳಿಗ್ಗೆ 10:43 ರಿಂದ ಜನವರಿ 31, 3 07: 10ರವರೆಗೆ

ಜನವರಿ 31 ರಿಂದ ಫೆಬ್ರವರಿ 1: ರಾತ್ರಿ 10:08 ರಿಂದ ಬೆಳಿಗ್ಗೆ 01:08ರ ವರೆಗೆ

 

ಫೆಬ್ರವರಿ 2024:

# ಫೆಬ್ರವರಿ 4 (ಭಾನುವಾರ): ಫೆಬ್ರವರಿ 5 ರಂದು ಬೆಳಿಗ್ಗೆ 07:21 ರಿಂದ 05:44 ರವರೆಗೆ.

# ಫೆಬ್ರವರಿ 6 (ಮಂಗಳವಾರ): ಫೆಬ್ರವರಿ 7 ರಂದು ಮಧ್ಯಾಹ್ನ 01: 18ರಿಂದ ಬೆಳಿಗ್ಗೆ 06: 27ರವರೆಗೆ

# ಫೆಬ್ರವರಿ 7 (ಬುಧವಾರ): ಫೆಬ್ರವರಿ 8 ರಂದು ಬೆಳಿಗ್ಗೆ 04:37 ರಿಂದ 07:05 ರವರೆಗೆ.

# ಫೆಬ್ರವರಿ 8 (ಗುರುವಾರ): ಬೆಳಿಗ್ಗೆ 07:05 ರಿಂದ 11:17 ರವರೆಗೆ.

# ಫೆಬ್ರವರಿ 12 (ಸೋಮವಾರ): ಫೆಬ್ರವರಿ 13 ರಂದು ಮಧ್ಯಾಹ್ನ 02:56 ರಿಂದ ಬೆಳಗ್ಗೆ 7.02ರವರೆಗೆ

# ಫೆಬ್ರವರಿ 13 (ಮಂಗಳವಾರ): ಫೆಬ್ರವರಿ 14 ರಂದು ಮಧ್ಯಾಹ್ನ 02:41 ರಿಂದ ಬೆಳಗ್ಗೆ 5.11ರವರೆಗೆ

# ಫೆಬ್ರವರಿ 17 (ಶನಿವಾರ): ಬೆಳಿಗ್ಗೆ 08:46 ರಿಂದ ಮಧ್ಯಾಹ್ನ 01: 44ರವರೆಗೆ

# ಫೆಬ್ರವರಿ 24 (ಶನಿವಾರ): ಮಧ್ಯಾಹ್ನ 01:35 ರಿಂದ ರಾತ್ರಿ 10: 20ರವರೆಗೆ

# ಫೆಬ್ರವರಿ 25 (ಭಾನುವಾರ): ಫೆಬ್ರವರಿ 26 ರಂದು ಮಧ್ಯಾಹ್ನ 01:24 ರಿಂದ 06: 50ರವರೆಗೆ

# ಫೆಬ್ರವರಿ 26 (ಸೋಮವಾರ): ಬೆಳಿಗ್ಗೆ 06:50 ರಿಂದ ಮಧ್ಯಾಹ್ನ 03: 27ರವರೆಗೆ

# ಫೆಬ್ರವರಿ 29 (ಗುರುವಾರ): ಮಾರ್ಚ್ 1 ರಂದು ಬೆಳಿಗ್ಗೆ 10:22 ರಿಂದ 06:46 ರವರೆಗೆ.

 

ಮಾರ್ಚ್ 2024:

# ಮಾರ್ಚ್ 1 (ಶುಕ್ರವಾರ): ಬೆಳಿಗ್ಗೆ 06:46 ರಿಂದ ಮಧ್ಯಾಹ್ನ 12: 48ರವರೆಗೆ

# ಮಾರ್ಚ್ 2 (ಶನಿವಾರ): ಮಾರ್ಚ್ 3 ರಂದು ರಾತ್ರಿ 08:24 ರಿಂದ ಬೆಳಿಗ್ಗೆ 06:44 ರವರೆಗೆ.

# ಮಾರ್ಚ್ 3 (ಭಾನುವಾರ): ಬೆಳಿಗ್ಗೆ 06:44 ರಿಂದ ಸಂಜೆ 05:44 ರವರೆಗೆ.

# ಮಾರ್ಚ್ 4 (ಸೋಮವಾರ): ರಾತ್ರಿ 10:16 ರಿಂದ ಮಾರ್ಚ್ 5, ಬೆಳಿಗ್ಗೆ 06:42 ರವರೆಗೆ.

# ಮಾರ್ಚ್ 5 (ಮಂಗಳವಾರ): ಬೆಳಿಗ್ಗೆ 06:42 ರಿಂದ ಮಧ್ಯಾಹ್ನ 02: 09ರವರೆಗೆ

# ಮಾರ್ಚ್ 6 (ಬುಧವಾರ): ಮಾರ್ಚ್ 7 ರಂದು ಮಧ್ಯಾಹ್ನ 02:52 ರಿಂದ ಬೆಳಿಗ್ಗೆ 06:40 ರವರೆಗೆ.

# ಮಾರ್ಚ್ 7 (ಗುರುವಾರ): ಬೆಳಿಗ್ಗೆ 06:40 ರಿಂದ 08:24 ರವರೆಗೆ.

# ಮಾರ್ಚ್ 10 (ಭಾನುವಾರ): ಮಾರ್ಚ್ 11 ರಂದು ಮಧ್ಯಾಹ್ನ 01:55 ರಿಂದ ಬೆಳಗ್ಗೆ 6.35ರವರೆಗೆ

# ಮಾರ್ಚ್ 11 (ಸೋಮವಾರ): ಬೆಳಿಗ್ಗೆ 06:35 ರಿಂದ ಮಾರ್ಚ್ 12, 3 06:34.

# ಮಾರ್ಚ್ 12 (ಮಂಗಳವಾರ): ಬೆಳಿಗ್ಗೆ 06:34 ರಿಂದ ಮಧ್ಯಾಹ್ನ 03: 08ರವರೆಗೆ

 

ಏಪ್ರಿಲ್ 2024:

# ಏಪ್ರಿಲ್ 18 (ಗುರುವಾರ): ಏಪ್ರಿಲ್ 19 ರಂದು ಬೆಳಿಗ್ಗೆ 12:44 ರಿಂದ 05:51 ರವರೆಗೆ ತಡರಾತ್ರಿ.

#. ಏಪ್ರಿಲ್ 19 (ಶುಕ್ರವಾರ): ಬೆಳಿಗ್ಗೆ 05:51 ರಿಂದ 06:46 ರವರೆಗೆ.

# ಏಪ್ರಿಲ್ 20 (ಶನಿವಾರ): ಏಪ್ರಿಲ್ 21 ರ ಮಧ್ಯರಾತ್ರಿ 02:04 ರಿಂದ 02:48 ರವರೆಗೆ.

# ಏಪ್ರಿಲ್ 21 (ಭಾನುವಾರ): ಏಪ್ರಿಲ್ 22 ರಂದು ತಡರಾತ್ರಿ 03:45 ರಿಂದ 05: 48ರವರೆಗೆ

# ಏಪ್ರಿಲ್ 22 (ಸೋಮವಾರ): ಬೆಳಿಗ್ಗೆ 05:48 ರಿಂದ ರಾತ್ರಿ 08 ರವರೆಗೆ.

 

ನವೆಂಬರ್ 2024:

# ನವೆಂಬರ್ 12 (ಮಂಗಳವಾರ): ಸಂಜೆ 04:04 ರಿಂದ 07:10 ರವರೆಗೆ.

# ನವೆಂಬರ್ 13 (ಬುಧವಾರ): ಮಧ್ಯಾಹ್ನ 03:26 ರಿಂದ ರಾತ್ರಿ 09: 48ರವರೆಗೆ

# ನವೆಂಬರ್ 16 (ಶನಿವಾರ): ನವೆಂಬರ್ 17 ರಂದು ರಾತ್ರಿ 11:48 ರಿಂದ ಬೆಳಿಗ್ಗೆ 06:45 ರವರೆಗೆ.

# ನವೆಂಬರ್ 17 (ಭಾನುವಾರ): ನವೆಂಬರ್ 18 ರಂದು ಬೆಳಿಗ್ಗೆ 06:45 ರಿಂದ 06: 46ರವರೆಗೆ

# ನವೆಂಬ‌ರ್ 18 (ಸೋಮವಾರ): ಬೆಳಿಗ್ಗೆ 06:46 ರಿಂದ 07:56 ರವರೆಗೆ.

# ನವೆಂಬರ್ 22 (ಶುಕ್ರವಾರ): ನವೆಂಬರ್ 23 ರಂದು ರಾತ್ರಿ 11:44 ರಿಂದ ಬೆಳಗ್ಗೆ 06: 50ರವರೆಗೆ

# ನವೆಂಬರ್ 23 (ಶನಿವಾರ): ಬೆಳಿಗ್ಗೆ 06:50 ರಿಂದ ರಾತ್ರಿ 11:42 ರವರೆಗೆ.

# ನವೆಂಬರ್ 25 (ಸೋಮವಾರ): ನವೆಂಬರ್ 26 ರಂದು 33, 01:01 ರಿಂದ 06:53 ರವರೆಗೆ

# ನವೆಂಬರ್ 26 (ಮಂಗಳವಾರ): ನವೆಂಬರ್ 27 ರಂದು ಬೆಳಿಗ್ಗೆ 06:53 ರಿಂದ 04: 35ರವರೆಗೆ

# ನವೆಂಬರ್ 28 (ಗುರುವಾರ): ನವೆಂಬರ್ 29 ರಂದು ಬೆಳಿಗ್ಗೆ 07:36 ರಿಂದ 06: 55ರವರೆಗೆ

# ನವೆಂಬರ್ 29 (ಶುಕ್ರವಾರ): ಬೆಳಿಗ್ಗೆ 06:55 ರಿಂದ 08:39 ರವರೆಗೆ.

 

ಡಿಸೆಂಬರ್ 2024:

# ಡಿಸೆಂಬರ್ 4 (ಬುಧವಾರ): ಡಿಸೆಂಬರ್ 5 ರ ಸಂಜೆ 05:15 ರಿಂದ ಮಧ್ಯರಾತ್ರಿ 01:02 ರವರೆಗೆ.

# ಡಿಸೆಂಬರ್ 5 (ಗುರುವಾರ): ತಡರಾತ್ರಿ 12:49 ನಿಮಿಷಗಳಿಂದ ಸಂಜೆ 05:26 ನಿಮಿಷಗಳು.

# ಡಿಸೆಂಬರ್ 9 (ಸೋಮವಾರ): ಡಿಸೆಂಬರ್ 10 ರ ಮಧ್ಯರಾತ್ರಿ 02:56 ರಿಂದ 01:06 ರವರೆಗೆ

# ಡಿಸೆಂಬರ್ 10 (ಮಂಗಳವಾರ): ಡಿಸೆಂಬರ್ 11 ರಂದು ರಾತ್ರಿ 10:03 ರಿಂದ 06:13 ರವರೆಗೆ

# ಡಿಸೆಂಬರ್ 14 (ಶನಿವಾರ): ಬೆಳಿಗ್ಗೆ 07:06 ರಿಂದ ಸಂಜೆ 04:58 ರವರೆಗೆ.

# ಡಿಸೆಂಬರ್ 15 (ಭಾನುವಾರ): ತಡರಾತ್ರಿ 03:42 ರಿಂದ 07:06 ರವರೆಗೆ.

Leave A Reply

Your email address will not be published.