Aishwarya Rai Deepfake: ಐಶ್ವರ್ಯ ರೈನೂ ಬಿಡಲಿಲ್ಲ ‘ಡೀಪ್ ಫೇಕ್’ ಭೂತ !! ವೈರಲ್ ಆಯ್ತು ವಿಡಿಯೋ

Share the Article

Aishwarya Rai Deepfake: ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೋ ಬಳಿಕ, ಕತ್ರಿನಾ ಕೈಫ್ ಬಳಿಕ ಕಾಜೋಲ್ ಅವರ ಡೀಪ್ ಫೇಕ್ ವೀಡಿಯೊ(Kajols Deepfake Video) ವೈರಲ್ ಆಗಿತ್ತು. ಅದರಲ್ಲಿಯೂ ಸೆಲೆಬ್ರಿಟಿಗಳು ಹೆಚ್ಚು ಟಾರ್ಗೆಟ್ ಆಗುತ್ತಿದ್ದು,ಡೀಪ್ ಫೇಕ್ ತಂತ್ರಜ್ಞಾನಕ್ಕೆ ಬಲಿಯಾಗುತ್ತಿದ್ದಾರೆ.ಇದೀಗ ನಟಿ ಐಶ್ವರ್ಯಾ ರೈ ಬಚ್ಚನ್(Aishwarya Rai Deepfake) ಅವರ ಡೀಪ್ ಫೇಕ್(Deep Fake)ವಿಡಿಯೋ ವೈರಲ್ ಆಗಿದೆ.

ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು, ಈಜುಡುಗೆ ಧರಿಸಿ ಈಜುಕೊಳದಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಐಶ್ವರ್ಯಾ ರೈ ಅವರ ಮುಖವನ್ನು ಇನ್ನೊಬ್ಬ ಮಹಿಳೆಯ ದೇಹದ ಮೇಲೆ ಮಾರ್ಫಿಂಗ್ ಮಾಡಲಾಗಿದ್ದು, ಈ ವಿಡಿಯೋಗೆ ತರಹೇವಾರಿ ಕಾಮೆಂಟ್ಸ್ ಬರುತ್ತಿದೆ.ಕೆಲ ನೆಟ್ಟಿಗರು ವೀಡಿಯೋದಲ್ಲಿ ನಿಜವಾಗಿಯೂ ಐಶ್ವರ್ಯಾ ರೈ ಇದ್ದಾರೆ ಎಂದು ಕೆಲವರು ನಂಬಿದ್ದಾರೆ. ಮತ್ತೊಂದೆಡೆ, ಈ ವೀಡಿಯೊ ಎಐ-ಜನರೇಟ್ ಆಗಿದೆ ಎಂದು ಇನ್ನೂ ಕೆಲವರು ಹೇಳಿಕೊಂಡಿದ್ದಾರೆ.

Leave A Reply

Your email address will not be published.