Home latest Wedding Viral Video: ಎಂತಾ ಚಾನ್ಸ್ ಮಾರ್ರೆ .. ಒಂದೇ ಸಲಕ್ಕೆ 4 ಹುಡುಗಿಯರನ್ನು ಮದುವೆಯಾದ...

Wedding Viral Video: ಎಂತಾ ಚಾನ್ಸ್ ಮಾರ್ರೆ .. ಒಂದೇ ಸಲಕ್ಕೆ 4 ಹುಡುಗಿಯರನ್ನು ಮದುವೆಯಾದ ಭೂಪ !! ಈ ಲಾಟ್ರಿ ಹೊಡೆದದ್ದಾದರು ಹೇಗೆ ?!

Wedding Viral Video

Hindu neighbor gifts plot of land

Hindu neighbour gifts land to Muslim journalist

Wedding Viral Video: ಈಗಿನ ಕಾಲದಲ್ಲಿ ಒಬ್ಬಳನ್ನು ವರಿಸುವುದೇ ಮಹಾ ಕಷ್ಟ. ಮದುವೆ ಕೊನೆ ಕ್ಷಣದಲ್ಲಿ ವಧು ಕೈ ಕೊಟ್ಟು ಓಡಿ ಹೋಗುವುದೇ ಹೆಚ್ಚಾಗಿದೆ. ಅದರಲ್ಲೂ ಇಲ್ಲೊಬ್ಬ ಭೂಪ ನಾಲ್ಕು ಮದುವೆ ಆಗಿದ್ದಾನೆ. ಇದು ಈತನ ಅದೃಷ್ಟವೋ ದುರಾದೃಷ್ಟವೋ ಆತನೇ ಬಲ್ಲ.

ಇಲ್ಲಿ ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ಸೂಟು-ಬೂಟು ಮತ್ತು ತಲೆಗೆ ರುಮಾಲು ಧರಿಸಿದ ವರ ನಾಲ್ವರ ಜೊತೆಗೆ ಸಪ್ತಪದಿ ತುಳಿಯುತ್ತಿರುವ ವಿಡಿಯೋ ವೈರಲ್‌ ಆಗಿದೆ (Wedding Viral Video). ಸಾಂಪ್ರದಾಯಿಕವಾಗಿ ವಸ್ತ್ರ ಧರಿಸಿರುವ ವರ ಒಂದೇ ಮಂಟಪದಲ್ಲಿ ನಾಲ್ವರು ಯುವತಿಯರನ್ನು ಮದುವೆಯಾಗಿರುವ ದೃಶ್ಯ ಕಾಣಬಹುದು.

मुसाफिर(Traveller) ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ʼಸಾರಥಿ ನನ್ನ ರಥವನ್ನು ಹಳ್ಳದ ಕಡೆಗೆ ತೆಗೆದುಕೊಂಡು ಹೋಗುʼ ಅಂತಾ ವ್ಯಂಗ್ಯವಾಗಿ ಕ್ಯಾಪ್ಶನ್‌ ಬರೆಯಲಾಗಿದೆ.

ಈ ವೈರಲ್ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ಈತ ಸಖತ್ ಕಿಲಾಡಿ ʼ ಎಂದು ಕೆಲವರು ಕಾಮೆಂಟ್‌ ಮಾಡಿದ್ರೆ, ʼಅದೃಷ್ಟ ಅಂದರೆ ನಿಂದೆ ಗುರುʼ ಅಂತಾ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಕುರಿ ಹಳ್ಳಕ್ಕೆ ಬಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ದುಡ್ಡಿನ ವಿಷ್ಯದಲ್ಲಿ ಇದೊಂದು ನಿಯಮ ಪಾಲಿಸಿ ಸಾಕು – ಆದಷ್ಟು ಬೇಗ ನಿಮ್ಮನ್ನು ಕೋಟ್ಯಾದೀಶ್ವರರನ್ನಾಗಿ ಮಾಡುತ್ತೆ !!