Crop compensation: ಬೆಳೆ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ – ರೈತರ ಖಾತೆ ಸೇರಲಿದೆ ಇಷ್ಟು ಹಣ !!

Crop compensation: ನಾಡಿನ ರೈತರು ಹಲವು ದಿನಗಳಿಂದ ಕಾದು ಕುಳಿತಿದ್ದ ಬರದ ಬೆಳೆ ಪರಿಹಾರವನ್ನು(Crop compensation) ನೀಡಲು ಕೊನೆಗೂ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಈ ಕುರಿತು ಸಿಎಂ ಸಿದ್ದರಾಮಯ್ಯನವರ(CM Siddaramaiah) ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ.

 

ಇದನ್ನು ಓದಿ: Jai Shree Ram: ಜೈ ಶ್ರೀರಾಮ್ ಹೇಳು ಎಂದು ಹಿಂಸೆ – ಅಂಧ ಮುಸ್ಲಿಂ ವ್ಯಕ್ತಿಗೆ ಥಳಿತ !!

ಹೌದು, ರಾಜ್ಯ ಸರ್ಕಾರದಿಂದ ತಕ್ಷಣ ಮೊದಲ ಕಂತಿನ ಬೆಳೆ ಪರಿಹಾರ ವಿತರಿಸಲು ನಿರ್ಧರಿಸಲಾಗಿದ್ದು ಈ ಕುರಿತು ಸ್ವತಃ ಸಿದ್ದರಾಮಯ್ಯವರೇ ಆದೇಶ ಹೊರಡಿಸಿದ್ದಾರೆ. ಮೊದಲ ಕಂತಿನಲ್ಲಿ ಅರ್ಹ ರೈತರಿಗೆ 2 ಸಾವಿರದಷ್ಟು ಹಣವನ್ನು ನೀಡಲು ತೀರ್ಮಾನಿಸಲಾಗಿದ್ದು ಇನ್ನು ಮೂರ್ನಾಲ್ಕು ದಿನದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: Udupi: ಸ್ವರ್ಣಾ ನದಿಯಲ್ಲಿ ಈಜಲು ಹೋಗಿ ಚಿನ್ನ ಕಳೆದುಕೊಂಡ ವಿದ್ಯಾರ್ಥಿ; ಕೊಲ್ಲೂರು ದೇವಿಯನ್ನು ಪ್ರಾರ್ಥಿಸಿದ…

ಅಂದಹಾಗೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿ ಅರ್ಹ ರೈತರ ಖಾತೆಗೆ ಮೊದಲ ಕಂತಿನಲ್ಲಿ 2 ಸಾವಿರ ಹಣವನ್ನು ಹಾಕಲಾಗುವುದು. ಕೇಂದ್ರ ಸರ್ಕಾರ ಹಣ ಕೊಡುವುದು ನಿಧಾನ ಆಗಿರುವುದರಿಂದ ಸದ್ಯ ಈ ಹಣವನ್ನು ನೀಡುತ್ತೇವೆ. ಕೇಂದ್ರದಿಂದ ನೆರವು ಬಂದ ಬಳಿಕ‌ ಲೆಕ್ಕ ಹೊಂದಾಣಿಕೆ ಮಾಡಿ‌ ಹೆಚ್ಚುವರಿ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಇದನ್ನು ಓದಿ: Amith Sha: CAA ಜಾರಿ ಬಗ್ಗೆ ಬಿಗ್ ಅಪ್ಡೇಟ್ ನೀಡಿ ಹೊಸ ಸವಾಲೆಸೆದ ಅಮಿತ್ ಶಾ !!

Leave A Reply

Your email address will not be published.