Fixed deposit: FD ಇಟ್ಟವರಿಗೆ ಬಂತು ಹೊಸ ರೂಲ್ಸ್ – RBI ನಿಂದ ಹೊಸ ನಿರ್ಧಾರ !!
Business news FD rule changes RBI new rules for fixed deposit
Fixed deposit: ಜನಸಾಮಾನ್ಯರು ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನವನ್ನು ನಡೆಸಲು ಕೆಲವೊಂದಿಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ. ಇದಕ್ಕಾಗಿ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ಎಫ್ ಡಿ(Fixed Deposit) ಇಟ್ಟಿರುತ್ತಾರೆ. ಆದರೀಗ ಇಂತವರಿಗೆ RBI ಹೊಸ ನಿಯಮವನ್ನು ಜಾರಿಗೆ ತಂದಿದೆ.
ಹೌದು, FD ಹಣದ ವಿಧ್ಯಾ ಮತ್ತು ಹೂಡಿಕೆಯ ನಿಯಮದಲ್ಲಿ ಈಗ RBI ದೊಡ್ಡ ಬದಲಾವಣೆಯನ್ನ ಜಾರಿಗೆ ತಂದಿದ್ದು ಇದು FD ಹೂಡಿಕೆ ದಾರರಿಗೆ ಸಂತಸದ ಸುದ್ದಿಯಾಗಿದೆ. ಯಾಕೆಂದರೆ ಈ ಮೊದಲು FD ನಿಯಮಗಳು ಅಕಾಲಿಕ ಪಾವತಿ ಆಯ್ಕೆಯಿಲ್ಲದ ಟರ್ಮ್ ಡೆಪಾಸಿಟ್ ಗಳನ್ನೂ ನೀಡುವ ಸ್ವಾತಂತ್ರ್ಯವನ್ನು ಬ್ಯಾಂಕ್ ಗಳು ಹೊಂದಿರಬೇಕೆಂದಿತ್ತು. 15 ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಡೆಪಾಸಿಟ್ ಗಳಿಂದ ಎಲ್ಲ ಅವಧಿಯ ಡೆಪಾಸಿಟ್ ಗಳನ್ನೂ ಅಕಾಲಿಕವಾಗಿ ವಿತ್ ಡೌ ಸೌಲಭ್ಯ ಹೊಂದಿರುವ ನಿಯಮವಿತ್ತು. ಆದರೀಗ ನಿಯಮ ಬದಲಾಗಿದೆ.
ಏನದು RBI ತಂದ ಹೊಸ ರೂಲ್ಸ್?
FD ಯಲ್ಲಿ ರೀತಿ ಇದೆ. ಅವುಗಳಲ್ಲಿ ಒಂದು Callable ಇನ್ನೊಂದು Non -Callable. De Callable ಠೇವಣಿಗಳ ಮೇಲೆ ಅಕಾಲಿಕವಾಗಿ ಎಫ್ ಡಿ ಹಿಂಪಡೆಯಬಹುದು. ಆದರೆ Non -Callable ಠೇವಣಿಗಳಲ್ಲಿ ಹಿಂಪಡೆಯುವ ಆಯ್ಕೆ ಹೊಂದಿರುವುದಿಲ್ಲ.
ಇದರೊಂದಿಗೆ RBI ಜಾರಿಗೆ ತಂದ ನಿಯಮದ ಪ್ರಕಾರ Non -Callable Fixed Deposit ne ಕನಿಷ್ಠ ಮೊತ್ತವನ್ನು ಒಂದು ಕೋಟಿ ರೂ. ಹೆಚ್ಚಿಸಲು RBI ನಿರ್ಧರಿಸಿದೆ. Non -Callable FD ಗಳನ್ನೂ ನೀಡುವ ಕನಿಷ್ಠ ಮೊತ್ತವನ್ನು 15 ಲಕ್ಷ ರೂ. ನಿಂದ ಒಂದು ಕೋಟಿ ರೂ. ಗೆ ಹೆಚ್ಚಿಸುವ ಬಗ್ಗೆ RBI ನಿರ್ಧರಿಸಿದೆ. ಅಂದರೆ, ಒಂದು ಕೋಟಿ ರೂ. ಹಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಡೆಪಾಸಿಟ್ ಗಳು ಅಕಾಲಿಕ ವಿಥ್ ಡ್ರಾ ಸೌಲಭ್ಯ ಹೊಂದಿರುತ್ತದೆ ಎಂದು RBI October 26ರಂದು ಆದೇಶ ಹೊರಡಿಸಿದೆ.
ಇದನ್ನೂ ಓದಿ: Indian Railway: ರೈಲ್ವೆ ನಿಯಮದಲ್ಲಿ ಮಹತ್ವದ ಬದಲಾವಣೆ- ಇದನ್ನು ಪಾಲಿಸ್ಲಿಲ್ಲ ಅಂದ್ರೆ ಟಿಕೆಟ್ ಕ್ಯಾನ್ಸಲ್ !!