7th Pay Commission: 7ನೇ ವೇತನ ಆಯೋಗದ ನಿರೀಕ್ಷೆಯಲ್ಲಿದ್ದ ನೌಕರರಿಗೆ ಶಾಕ್- ಹೊರಬಿತ್ತು ಸರ್ಕಾರದಿಂದ ಮಹತ್ವದ ಆದೇಶ !!
7th Pay Commission State Government given big shock for State Government employees
7th Pay Commission: ರಾಜ್ಯ ಸರ್ಕಾರ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ (Government Employees)ನೌಕರರಿಗೆ ಬಿಗ್ ಶಾಕ್ ನೀಡಿದೆ. 7 ನೇ ವೇತನ ಆಯೋಗದ(7th Pay Commission) ಅವಧಿಯನ್ನು 2024 ರ ಮಾರ್ಚ್ 15 ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದ ಅನುಸಾರ, ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಣೆ ಮಾಡಲು ನೂತನ ವೇತನ ರಚನ ಇತ್ಯಾದಿಗಳನ್ನು ರೂಪಿಸಲು. 15-05-2023ರ ಸರ್ಕಾರಿ ಆದೇಶದಲ್ಲಿ ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಪ್ರಸ್ತುತ 7ನೇ ರಾಜ್ಯ ವೇತನ ಆಯೋಗದ ಕಾಲಾವಧಿಯು 18-11-2023ಕ್ಕೆ ಕೊನೆಗೊಳ್ಳಲಿದೆ. 7ನೇ ರಾಜ್ಯ ವೇತನ ಆಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ನೆರವಾಗುವ ಹಾಗೆ ಆಯೋಗದ ಕಾಲಾವಧಿಯನ್ನು ದಿನಾಂಕ:15-03-2024 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಇದನ್ನು ಓದಿ: Snake Bite: ಕಚ್ಚಿದ್ದು ಇದೇ ಹಾವೆಂದು ಗುರುತಿಸೋದು ಹೇಗೆ ?! ಇಲ್ಲಿದೆ ನೋಡಿ ಜೀವ ಉಳಿಸುವಂತ ಮಾಹಿತಿ