KSRTC ನೌಕರರಿಗೆ ಮತ್ತೊಂದು ಗುಡ್ ನ್ಯೂಸ್- ನಿಮಗಿನ್ನು ಈ ಸೌಲಭ್ಯ ಉಚಿತ !! ಸರ್ಕಾರದ ಹೊಸ ಘೋಷಣೆ

Karnataka news good news for ksrtc employees from state government latest news

KSRTC : ರಾಜ್ಯ ಸರ್ಕಾರವು(State Government)ಸಾರಿಗೆ ಸಿಬ್ಬಂದಿಗಳಿಗೆ( KSRTC)ಶುಭ ಸುದ್ದಿಯನ್ನು(Good News)ನೀಡಿದೆ. ಇನ್ಮುಂದೆ ಉಚಿತ ಹೃದಯಸಂಬಂಧಿ ತಪಾಸಣೆ ಹಾಗೂ ಚಿಕಿತ್ಸೆಗೆ ತೀರ್ಮಾನ ಕೈಗೊಂಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಸಿಬ್ಬಂದಿಗೆ 10 ಮಾದರಿಯ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಯ ಜೊತೆಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಕುರಿತಂತೆ 5 ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹೀಗಾಗಿ, 40 ವರ್ಷಕ್ಕಿಂತ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಕಾಲಕಾಲಕ್ಕೆ ತಪಾಸಣೆ ಮಾಡಲಾಗುತ್ತದೆ. ಒಂದು ವೇಳೆ KSRTC ಸಿಬ್ಬಂದಿಗೆ ಕಾಯಿಲೆ ಕಂಡು ಬಂದಲ್ಲಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಇದನ್ನೂ ಓದಿ: Bhagyalakshmi scheme: ಗೃಹಲಕ್ಷ್ಮೀ ಬೆನ್ನಲ್ಲೇ ‘ಭಾಗ್ಯಲಕ್ಷ್ಮೀ’ ಫಲಾನುಭವಿಗಳಿಗೆ ಭರ್ಜರಿ ಸುದ್ದಿ- ಈ ತಿಂಗಳು ಖಾತೆ ಸೇರಲಿದೆ ಮೊದಲ ಕಂತಿನ ಹಣ !!

Leave A Reply

Your email address will not be published.