Home Health Luke Warm Water: ಬೆಳಿಗ್ಗೆ ಬಿಸಿನೀರು ಕುಡಿಯೋ ಅಭ್ಯಾಸ ಉಂಟಾ ?! ಇದಕ್ಕಿನ್ನು ಚಿಟಿಕೆ ಉಪ್ಪು...

Luke Warm Water: ಬೆಳಿಗ್ಗೆ ಬಿಸಿನೀರು ಕುಡಿಯೋ ಅಭ್ಯಾಸ ಉಂಟಾ ?! ಇದಕ್ಕಿನ್ನು ಚಿಟಿಕೆ ಉಪ್ಪು ಹಾಕಿ ಕುಡಿದರೆ ಇಷ್ಟೆಲ್ಲಾ ಲಾಭಗಳು ನಿಮ್ಮದಾಗುತ್ತೆ !!

Luke Warm Water

Hindu neighbor gifts plot of land

Hindu neighbour gifts land to Muslim journalist

Luke Warm Water: ಬೆಳಗ್ಗೆ ಬಿಸಿ ನೀರು ಕುಡಿಯುವ(Luke Warm Water) ಅಭ್ಯಾಸವನ್ನು ಬಹುತೇಕರು ರೂಢಿಸಿಕೊಂಡಿರುತ್ತಾರೆ. ಬೆಳಗ್ಗೆ ಬಿಸಿ ನೀರು ಕುಡಿದರೆ ಆಗುವ ಆರೋಗ್ಯಕರ ಲಾಭಗಳು ಎಲ್ಲರಿಗೂ ಗೊತ್ತಿರುತ್ತದೆ. ಬಿಸಿ ನೀರು(Hot Water)ಕುಡಿಯುವ ಅಭ್ಯಾಸ ದೇಹದ ನೀರಿನ ಸಮತೋಲನ ಸ್ಥಿತಿಯನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.

ಸೋಂಕು ರೋಗಗಳಿಂದ ನಿಮ್ಮ ದೇಹವನ್ನು ರಕ್ಷಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಅನೇಕ ರೋಗಗಳಿಗೆ ಪರಿಹಾರ ನೀಡುತ್ತದೆ. ಹೀಗಾಗಿ, ಬೆಚ್ಚಗಿನ ನೀರನ್ನು ಉಪ್ಪಿನೊಂದಿಗೆ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
# ಬೆಚ್ಚಗಿನ ನೀರನ್ನು ಉಪ್ಪಿನೊಂದಿಗೆ ಕುಡಿಯುವುದರಿಂದ ನೀವು ನೀರು ಮೂತ್ರಪಿಂಡ ಮತ್ತು ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ.
# ಬೆಚ್ಚಗಿನ ನೀರನ್ನು ಉಪ್ಪಿನೊಂದಿಗೆ ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಈ ನೀರಿನಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನಂತಹ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ದೇಹದಲ್ಲಿ ಸರಿಯಾದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ.
# ಕೀಲು ನೋವಿನಿಂದ ಬಳಲುತ್ತಿರುವವರಿಗೆ ಉಪ್ಪು ನೀರು ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಇದು ಹೆಚ್ಚು ಪ್ರಯೋಜನ ಉಂಟು ಮಾಡುತ್ತದೆ.
# ಉಪ್ಪು ಬೆರೆಸಿದ ಬೆಚ್ಚಗಿನ ನೀರು ಕುಡಿಯುವುದರಿಂದ ನೀವು ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು.
# ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ಉಪ್ಪು ನೀರು ಪರಿಹಾರ ನೀಡುತ್ತದೆ.

ಇದನ್ನೂ ಓದಿ: IRDAI New Rule: ಆರೋಗ್ಯ ವಿಮೆ ಮಾಡಿಸಿದವರಿಗೆ ಸಂತಸದ ಸುದ್ದಿ – ಹೊಸ ನಿಯಮಗಳು ಜಾರಿ