Home Entertainment Renjusha Menon: Malayalam ನಟಿ ತನ್ನದೇ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!!!

Renjusha Menon: Malayalam ನಟಿ ತನ್ನದೇ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!!!

Hindu neighbor gifts plot of land

Hindu neighbour gifts land to Muslim journalist

Renjusha Menon: ಮಲಯಾಳಂ ಸಿನಿ ರಂಗದ ನಟಿ ರೆಂಜೂಷಾ ಮೆನನ್‌ ಅವರು ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ತಿರುವನಂತಪುರಂ ನಲ್ಲಿರುವ ನಟಿಯ ಫ್ಲ್ಯಾಟ್‌ನಲ್ಲಿ ಈ ಘಟನೆ ನಡೆದಿದೆ.

ರಂಜೂಷಾ ಮೆನನ್‌ ಅವರಿಗೆ 35 ವರ್ಷ ವಯಸ್ಸಾಗಿತ್ತು. ರೆಂಜೂಷಾ ಅವರು ತಮ್ಮ ಪತಿಯೊಂದಿಗೆ ಕೆಲವು ವರ್ಷಗಳಿಂದ ಶ್ರೀಕಾರ್ಯಂ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದು, ಸಾವಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ.

ರೆಂಜೂಷಾ ಮೆನನ್‌ ಅವರು ಹಲವಾರು ಟಿವಿ ಚಾನೆಗಳಲ್ಲಿ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ನಟಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಶ್ರೀಕಾರ್ಯಂ ಪೊಲೀಸರು ನಟಿಯ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.