Yellow Semen: ಪುರುಷರೇ, ನಿಮ್ಮ ವೀರ್ಯದ ಬಣ್ಣ ಬಿಳಿ ಬದಲು ಹಳದಿಯಾಗಿದೆಯೇ? ಕಾರಣ ಇಲ್ಲಿದೆ!!!
lifestyle what are the causes for yellow semen health news
Yellow Semen: ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಪುರುಷರ ಜನನಾಂಗದಿಂದ ಬಿಡುಗಡೆಯಾಗುವ ವಸ್ತುವೇ ವೀರ್ಯ. ಇದೊಂದು ರೀತಿ ದಪ್ಪ ಜೆಲ್ಲಿ ರೂಪದಲ್ಲಿರುತ್ತದೆ. ಇದರ ಬಣ್ಣ ಬಿಳಿಯಾಗಿದ್ದು, ಇದು ಆರೋಗ್ಯಕರ ಮನುಷ್ಯನ ಸಂಕೇತ. ಆದರೆ ಕೆಲವೊಂದು ಕಾರಣದಿಂದ ಇದರ ಬಣ್ಣ ಹಳದಿಗೆ ತಿರುಗುತ್ತದೆ. ಇದಕ್ಕೆ ಕಾರಣವೇನು? ಬನ್ನಿ ತಿಳಿಯೋಣ.
ಮೂತ್ರನಾಳದಲ್ಲಿ ಪುರುಷರ ವೀರ್ಯ ಹಳದಿ ಬಣ್ಣಕ್ಕೆ ತಿರುಗುತ್ತದೆ. ಪ್ರಾಸ್ಟೇಟ್ ಗ್ರಂಥಿಯನ್ನು ಪ್ರವೇಶಿಸುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಪ್ರೊಸ್ಟಟೈಟಿಸ್ ಎಂಬ UTIಗೆ ಕಾರಣವಾಗುತ್ತದೆ.
ಒಂದು ವ್ಯಕ್ತಿಯು ಕಾಮಾಲೆ ರೋಗದಿಂದ ಬಳಲುತ್ತಿದ್ದರೆ ಕೂಡಾ ವೀರ್ಯದ ಬಣ್ಣವೂ ಹಳದಿ (Yellow Semen)ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ಕೆಂಪು ರಕ್ತ ಕಣಗಳ ವಿಭಜನೆ
ಯಾವುದೇ ವ್ಯಕ್ತಿ STDಯಿಂದ ಬಳಲುತ್ತಿದ್ದರೆ, ಇದು ಲೈಂಗಿಕವಾಗಿ ಹರಡುವ ರೋಗ, ಇದರ ಕಾರಣ ಕೂಡಾ ವೀರ್ಯದ ಬಣ್ಣ ಹಳದಿಯಾಗಿ ರೂಪುಗೊಳ್ಳುತ್ತದೆ.
ಬಿಳಿ ರಕ್ತ ಕಣಗಳ ಹೆಚ್ಚಳದಿಂದಾಗಿ ಕೂಡಾ ಈ ಸಮಸ್ಯೆ ತಲೆದೋರುತ್ತದೆ.
ಪುರುಷರೇ ಹಾಗಾಗಿ ಗಮನಿಸಿ, ನಿಮ್ಮ ದೇಹದಲ್ಲಿ ಯಾವುದೇ ವಿಚಿತ್ರ ಬದಲಾವಣೆ ಏನಾದರೂ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ. ಇದಕ್ಕೇನಾದರೂ ಸೋಂಕು, ಎಸ್‌ಟಿಡಿ ಆಗಿದ್ದರೆ, ಇವುಗಳನ್ನು ಪ್ರತಿಜೀವಕಗಳ ಮೂಲಕ ಗುಣಪಡಿಸಲು ಸಾಧ್ಯವಿದೆ.
ಇದನ್ನೂ ಓದಿ: Mangaluru: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ; ಪರಿಶೀಲನೆಗೆ ತೆರಳಿದ ಪೊಲೀಸರಿಗೆ ಎದುರಾದ ಅಪಾಯ !