Home News Bank Transaction: ಬ್ಯಾಂಕ್ ಗಳಲ್ಲಿ 50,000ಕ್ಕಿಂತ ಹೆಚ್ಚು ವ್ಯವಹಾರ ಮಾಡೋರಿಗೆ ಬಂತು ಹೊಸ ನಿಯಮ...

Bank Transaction: ಬ್ಯಾಂಕ್ ಗಳಲ್ಲಿ 50,000ಕ್ಕಿಂತ ಹೆಚ್ಚು ವ್ಯವಹಾರ ಮಾಡೋರಿಗೆ ಬಂತು ಹೊಸ ನಿಯಮ !! ಸರ್ಕಾರದಿಂದ ಮಹತ್ವದ ನಿರ್ಧಾರ !!

Bank Transaction

Hindu neighbor gifts plot of land

Hindu neighbour gifts land to Muslim journalist

Bank Transaction: ಇತ್ತೀಚೆಗೆ ಎಷ್ಟೇ ಸಣ್ಣ ಬ್ಯಾಂಕಿಂಗ್ ವ್ಯವಹಾರ ಆಗಿರಲಿ, ಅಥವಾ ವಿದೇಶಿ (international money transfer) ವ್ಯವಹಾರ ಆಗಿರಲಿ ಕೇವಲ ಯುಪಿಐ (UPI) ಬಳಸಿಯೇ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರ (Bank Transaction) ಸುಲಭವಾಗುತ್ತಿದ್ದ ಹಾಗೆ ವಂಚನೆ ಪ್ರಕರಣಗಳು ಕೂಡ ಜಾಸ್ತಿ ಆಗುತ್ತಿದೆ, ಇದರ ಬಗ್ಗೆ ಕೇಂದ್ರ ಬ್ಯಾಂಕ್ (Central Bank) ಎಚ್ಚರ ವಹಿಸಲು ಮುಂದಾಗಿದೆ.

ಅದಲ್ಲದೆ ಬ್ಯಾಂಕ್ ವ್ಯವಹಾರಗಳು ಹಿಂದಿಗಿಂತಲೂ ಬಹಳ ಸುಲಭವಾಗಿದೆ, ನಾವು ಎಲ್ಲಾ ವ್ಯವಹಾರಗಳನ್ನು ಡಿಜಿಟಲ್ (digital) ರೂಪದಲ್ಲಿ ಮಾಡಿ ಮುಗಿಸುತ್ತೇವೆ. ವಿದೇಶಿ ವಹಿವಾಟು ಕೂಡ ಬಹಳ ಸುಲಭವಾಗಿದ್ದು ಕ್ಷಣ ಮಾತ್ರದಲ್ಲಿ ವಿದೇಶಿ ಹಣಕಾಸು (international money transaction) ಮಾಡಬಹುದು. ಆದರೆ ಹೀಗೆ ಹಣಕಾಸು ವ್ಯವಹಾರ ಮಾಡುವಾಗ ಅಕ್ರಮ ವ್ಯವಹಾರಗಳು ಹೆಚ್ಚಾಗಿ ಕಂಡುಬರುತ್ತದೆ, ಆದ್ದರಿಂದ ಹೊಸ ರೂಲ್ಸ್ ಜಾರಿಯಾಗಿದ್ದು ಅಂತರಾಷ್ಟ್ರೀಯ ಹಣ ವಹಿವಾಟು ಮಾಡುವವರು ಗಮನ ಇರಿಸಬೇಕು.

ಇನ್ನು ಮುಂದೆ ಅಂತರಾಷ್ಟ್ರೀಯ ಹಣಕಾಸು ವಹಿವಾಟು ಐವತ್ತು ಸಾವಿರ ರೂಪಾಯಿಗಳನ್ನು ಮೀರಿದರೆ ಅದಕ್ಕೆ ದಾಖಲೆಗಳನ್ನು ಕೊಡಬೇಕು. ಹೌದು, ಈ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಹಣ ವರ್ಗಾವಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೌದು ಇನ್ನು ಮುಂದೆ ಅಂತರಾಷ್ಟ್ರೀಯ ವಹಿವಾಟು ಕೂಡ ಪರಿಶೀಲನೆಗೆ ಒಳಪಡಲಿದೆ. ಇನ್ನು ಮುಂದೆ ಯಾವುದೇ ವಿದೇಶಿ ವಹಿವಾಟು ಐವತ್ತು ಸಾವಿರ ರೂಪಾಯಿಗಳನ್ನು ಮೀರಿದರೆ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಈ ಪರಿಶೀಲನೆಯ ವೇಳೆ ಸರಿಯಾದ ದಾಖಲೆ ಹಾಗೂ ಮಾಹಿತಿ ಜೊತೆಗೆ ಉದ್ದೇಶ ದೃಢೀಕರಣವನ್ನು ನೀವು ನೀಡಿದರೆ ನಿಮ್ಮ ವ್ಯವಹಾರದ ಮೇಲೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಿಲ್ಲ.

ಒಂದುವೇಳೆ ಸರ್ಕಾರ ಪ್ರಶ್ನೆ ಮಾಡಿದ ವೇಳೆ ನಿಮ್ಮ ಬಳಿ ಸರಿಯಾದ ಉತ್ತರ ಇಲ್ಲದೆ ಇದ್ದರೆ ಆಗ ಸರ್ಕಾರದ ನಿಯಮ ಉಲ್ಲಂಘನೆ ಆಧಾರದ ಮೇಲೆ ದಂಡ ಪಾವತಿಸಬೇಕಾಗುತ್ತದೆ. ಒಟ್ಟಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆಯಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ (central government) ಹೊಸ ನಿಯಮ ಜಾರಿಗೆ ತಂದಿದೆ.

 

ಇದನ್ನು ಓದಿ: Bigg Boss Season 10: ಬಿಗ್‌ಬಾಸ್‌ ಮನೆಯಲ್ಲೇ ವರ್ತೂರು ಸಂತೋಷ್‌ ಅರೆಸ್ಟ್‌? ರಾತ್ರೋರಾತ್ರಿ ಪೊಲೀಸರಿಂದ ಅರೆಸ್ಟ್‌? ಯಾಕಾಗಿ???