Free Gas Cylinder Scheme: ರಾಜ್ಯದ ಜನತೆಗೆ ದೀಪಾವಳಿ ಧಮಾಕ- ಎಲ್ಲಾ ಕುಟುಂಬಗಳಿಗೂ ಎರಡೆರಡು ಉಚಿತ ಸಿಲಿಂಡರ್ ಘೋಷಿಸಿದ ಸರ್ಕಾರ !

Government to give two free gas cylinders per year

Free Gas Cylinder Scheme: ರಾಜ್ಯದ ಜನತೆಗೆ ದೀಪಾವಳಿ ಧಮಾಕ ಸಿಕ್ಕಿದೆ. ಸರ್ಕಾರ ಎಲ್ಲಾ ಕುಟುಂಬಗಳಿಗೂ ಎರಡೆರಡು ಉಚಿತ ಸಿಲಿಂಡರ್ ಘೋಷಿಸಿದೆ. ಹೌದು, ಸದ್ಯ ಉಜ್ವಲ ಯೋಜನೆಯಡಿ ಸಬ್ಸಿಡಿ ದರದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಪಡೆಯುತ್ತಿರುವ ಜನರಿಗೆ ಗುಡ್ ನ್ಯೂಸ್ ಹೊರಬಿದ್ದಿದೆ. ಸರ್ಕಾರ ವರ್ಷಕ್ಕೆ ಎರಡು ಉಚಿತ ಗ್ಯಾಸ್ ಸಿಲಿಂಡರ್ (Free Gas Cylinder Scheme) ನೀಡಲು ಮುಂದಾಗಿದೆ.

ರಾಜ್ಯ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಗ್ಯಾಸ್ ಸಿಲಿಂಡರ್ ನೀಡಲು ಮುಂದಾಗಿದೆ. ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬದಲಾಗಿ ಉತ್ತರ ಪ್ರದೇಶ ರಾಜ್ಯದಲ್ಲಿ ಉಚಿತ ಎರಡು ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು. ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಉಚಿತ ಎರಡು ಗ್ಯಾಸ್ ಸಿಲಿಂಡರ ಅನ್ನು ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಸದ್ಯ ಇದೀಗ ಈ ಯೋಜನೆಗೆ ಚಾಲನೆ ನೀಡಲು UP ಸರ್ಕಾರ ಮುಂದಾಗಿದೆ.

ಈ ಬಾರಿಯ ದೀಪಾವಳಿಯ ದಿನ ಒಂದು ಗ್ಯಾಸ್ ಸಿಲಿಂಡರ್ ಲಭ್ಯವಾದರೆ, ಹೋಳಿಯ ಸಮಯದಲ್ಲಿ ಇನ್ನೊಂದು ಗ್ಯಾಸ್ ಸಿಲಿಂಡರ್ ಉಚಿತವಾಗಿ ಲಭ್ಯವಾಗಲಿದೆ. ಈ ಬಾರಿಯ ದೀಪಾವಳಿ ಸಮಯದಲ್ಲಿ ಸರ್ಕಾರ ಮೊದಲ ಗ್ಯಾಸ್ ಸಿಲಿಂಡರ್ ಹಣವನ್ನು ಖಾತೆಗೆ ವರ್ಗಾಯಿಸಲಿದೆ. DBT ಮೂಲಕ ನೇರವಾಗಿ ಅರ್ಹರ ಖಾತೆಗೆ ಹಣ ಜಮಾ ಆಗಲಿದೆ.

 

ಇದನ್ನು ಓದಿ: Karnataka government: ರಾಜ್ಯದ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ – ರಾಜ್ಯ ಸರ್ಕಾರ ಮಾಡ್ತು ಮಹತ್ವದ ನಿರ್ಧಾರ

Leave A Reply

Your email address will not be published.