Government Scheme: ಸದ್ಯದಲ್ಲೇ ಇಂತವರ ಖಾತೆಗೆ ಬರಲಿದೆ 3,000 ಹಣ !! ಹೊಸ ಯೋಜನೆ ಜಾರಿಗೊಳಿಸಿದ ಸರ್ಕಾರ !

Karnataka government news Congress guarantee yuva Nidhi scheme update given by CM Siddaramaiah

Yuva Nidhi scheme : ಸದ್ಯದಲ್ಲೇ ಇಂತವರ ಖಾತೆಗೆ ಬರಲಿದೆ 3,000 ಹಣ. ಹೌದು, ಯುವ ನಿಧಿ (Yuva Nidhi Scheme) ಗ್ಯಾರಂಟಿ ಯೋಜನೆ (Government Scheme) ಬಗ್ಗೆ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ಪ್ರತಿಕ್ರಿಯಿಸಿದ್ದಾರೆ.

ಮೈಸೂರು ದಸರಾ (Mysore Dasara) ಉದ್ಘಾಟನೆಯ
ಸಮಯದಲ್ಲಿ ಈ ಬಗ್ಗೆ ಮಾತನಾಡಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2024 ಜನವರಿ ತಿಂಗಳಿನಿಂದ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುವುದು. 2022- 23ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ (diploma) ತೇರ್ಗಡೆ ಹೊಂದಿದ್ದು, ಇನ್ನೂ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವಂತಹ ವಿದ್ಯಾರ್ಥಿಗಳಿಗೆ ಯುವ ನಿಧಿ ಯೋಜನೆಯ ಪ್ರಯೋಜನ ಸಿಗಲಿದೆ ಎಂದರು.

ಪದವಿಯಲ್ಲಿ (Degree) ಪಾಸಾಗಿ ಕೆಲಸ ಹುಡುಕುತ್ತಿರುವವರಿಗೆ ಎರಡು ವರ್ಷಗಳ ಕಾಲ ರೂ. 3000 ಪ್ರತಿ ತಿಂಗಳಿಗೆ, ಹಾಗೂ ಡಿಪ್ಲೋಮಾ ಕೋರ್ಸ್ ಮುಗಿಸಿ ಕೆಲಸಕ್ಕಾಗಿ ಹುಡುಕಾಡುತ್ತಿರುವ ಯುವಕ ಯುವತಿಯರಿಗೆ 1,500 ನಿರುದ್ಯೋಗ ಭತ್ಯೆಯನ್ನು ಎರಡು ವರ್ಷಗಳ ಕಾಲ ಸರ್ಕಾರ ನೀಡಲಿದೆ.

ಮುಂಬರುವ ದಿನಗಳಲ್ಲಿ ಅಂದರೆ ಜನವರಿ ತಿಂಗಳಿನಿಂದ ಯುವ ನಿಧಿ ಯೋಜನೆಯ ಹಣವನ್ನು ಫಲಾನುಭವಿ ಯುವಕ ಯುವತಿಯರ ಖಾತೆಗೆ (Bank Account) ನೇರವಾಗಿ ವರ್ಗಾವಣೆ ಮಾಡಲಾಗುವುದು. ಅವರಿಗೆ ಉದ್ಯೋಗ (Job) ಸಿಗುವವರೆಗೆ ಅಂದರೆ ಎರಡು ವರ್ಷಗಳ ಕಾಲ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Diwali Bonus 2023:ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ದೀಪಾವಳಿಗೆ ಬಂಪರ್ ಬೋನಸ್ ಘೋಷಿಸಿದ ಕೇಂದ್ರ !!

Leave A Reply

Your email address will not be published.