BEML Group C Recruitment: ಐಟಿಐ ಪಾಸಾದವರಿಗೆ ಭರ್ಜರಿ ಸಿಹಿ ಸುದ್ದಿ! ಬಿಇಎಂಎಲ್ ನಲ್ಲಿ ಉದ್ಯೋಗಾವಕಾಶ!
National government job news BMEL Group C recruitment 2023 apply 119 post
BEML Group C Recruitment: ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. Bharat Earth Movers Limited (BEML) ಖಾಲಿ ಇರುವ 119 ಹುದ್ದೆಗಳ( BEML Group C Recruitment)ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಹುದ್ದೆಯ ವಿವರ:
ಹುದ್ದೆ: BEML
ಸ್ಟಾಫ್ ನರ್ಸ್ 01
ಹುದ್ದೆ-ವಿದ್ಯಾರ್ಹತೆ: ಬಿ.ಎಸ್‌ಸಿ. (ನರ್ಸಿಂಗ್)
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 18
ಅಧಿಕೃತ ವೆಬ್ ಸೈಟ್: https://www.bemlindia.in/
ಶೈಕ್ಷಣಿಕ ಅರ್ಹತೆ
# ಡಿಪ್ಲೋಮಾ ಟ್ರೈನೀಸ್ (ಮೆಕ್ಯಾನಿಕಲ್)52 ಹುದ್ದೆಗೆ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಆಗಿರಬೇಕು.
# ಡಿಪ್ಲೋಮಾ ಟ್ರೈನೀಸ್ (ಎಲೆಕ್ಟ್ರಿಕಲ್) 27 ಹುದ್ದೆಗೆ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಆಗಿರಬೇಕು.
#ಡಿಪ್ಲೋಮಾ ಟ್ರೈನೀಸ್ (ಸಿವಿಲ್) 7 ಹುದ್ದೆಗೆ ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರಿಂಗ್ ಆಗಿರಬೇಕು.
# ಐಟಿಐ ಟ್ರೈನೀಸ್(ಟರ್ನರ್) 16 ಹುದ್ದೆಗೆ ಐಟಿಐ ಆಗಿರಬೇಕು.
# ಐಟಿಐ ಟ್ರೈನೀಸ್ (ಮೆಕ್ಯಾನಿಸ್ಟ್ ) 16 ಹುದ್ದೆಗೆ ಐಟಿಐ ಆಗಿರಬೇಕು.
ಡಿಪ್ಲೋಮಾ ಟ್ರೈನೀಸ್ (ಮೆಕ್ಯಾನಿಕಲ್), ಡಿಪ್ಲೋಮಾ ಟ್ರೈನೀಸ್ (ಎಲೆಕ್ಟ್ರಿಕಲ್), ಡಿಪ್ಲೋಮಾ ಟ್ರೈನೀಸ್ (ಸಿವಿಲ್), ಐಟಿಐ ಟ್ರೈನೀಸ್(ಟರ್ನರ್), ಐಟಿಐ ಟ್ರೈನೀಸ್(ಮೆಕ್ಯಾನಿಸ್ಟ್ ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ವಯೋಮಿತಿ ಗರಿಷ್ಠ 29 ಆಗಿದ್ದು, ಮೀಸಲಾತಿಗೆ ಅನುಗುಣವಾಗಿ ರಿಯಾಯಿತಿರಲಿದೆ. ಒಬಿಸಿ 32 ವರ್ಷ ಮತ್ತು ಎಸ್/ ಎಸ್‌ಟಿ ವಿಭಾಗದವರಿಗೆ 34 ವರ್ಷ ಆಗಿರಲಿದೆ.
ಅರ್ಜಿ ಶುಲ್ಕ: ಜನರಲ್/ ಇಡಬ್ಲ್ಯುಎಸ್/ ಒಬಿಸಿ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲುಡಿಎಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 18 ಕೊನೆಯ ದಿನವಾಗಿದೆ.
https://www.pw.live/exams/ae-je-exam/beml-recruitment-2023/