News Pakistan Flag: ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಾಟ! ತಂದೆ ಮಗನ ಬಂಧನ ಕಾವ್ಯ ವಾಣಿ Sep 29, 2023 ಪಾಕಿಸ್ತಾನಿ ಧ್ವಜವನ್ನು ತಯಾರಿಸಿ ಮನೆಯ ಮೇಲ್ಛಾವಣಿಯ ಮೇಲೆ ಹಾಕಿದ್ದರು. ಈ ಧ್ವಜವನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು Karnataka Sene Protest: ವಿಮಾನ ಟಿಕೆಟ್ ಪಡೆದ ಕಾವೇರಿ ಹೋರಾಟಗಾರರು – ಏರ್ ಪೋರ್ಟ್ ಒಳಗೆ ನುಗ್ಗಿ… ಹೊಸಕನ್ನಡ ನ್ಯೂಸ್ Sep 29, 2023 ತಮಿಳುನಾಡಿಗೆ ಕಾವೇರಿ ನೀರು(Cauvery Issue)ಹರಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ರಾಜಧಾನಿ ಬೆಂಗಳೂರು ಬಂದ್ ಗೆ (Bengaluru Band)ಕರೆ ನೀಡಿದ್ದವು
News Student Brutal Murder: ಅವಾಚ್ಯ ಶಬ್ದಗಳಿಂದ ಬೈಗುಳ- ವಿದ್ಯಾರ್ಥಿಯನ್ನ ಬರ್ಬರವಾಗಿ ಕೊಚ್ಚಿ ಕೊಂದ ಪಾಪಿಗಳು ಕಾವ್ಯ ವಾಣಿ Sep 29, 2023 ಇನ್ನೂ ಸರಿಯಾಗಿ ಮೀಸೆ ಚಿಗುರದ ಯುವಕರು ತನ್ನ ಸಹಪಾಠಿಯನ್ನು ಬರ್ಬರವಾಗಿ ಕೊಲೆ (Student Brutal Murder) ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
News BMRCL Recruitment 2023: ನಮ್ಮ ಮೆಟ್ರೋದಲ್ಲಿ ಭರ್ಜರಿ ಉದ್ಯೋಗಾವಕಾಶ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳ, ಇಲ್ಲಿದೆ… ಹೊಸಕನ್ನಡ ನ್ಯೂಸ್ Sep 29, 2023 ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಒಟ್ಟು 8 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
News Meghana Raj: ಮತ್ತೆ ಪ್ರೀತಿಯಲ್ಲಿ ಚಿರು ಪತ್ನಿ ಮೇಘನಾ ರಾಜ್? ನಟಿ ಕೊಟ್ರು ಬಿಗ್ ಅಪ್ಡೇಟ್ ಹೊಸಕನ್ನಡ ನ್ಯೂಸ್ Sep 29, 2023 ಮೇಘನಾ ರಾಜ್ ಮರು ಮದುವೆ ಕುರಿತ ಪ್ರಶ್ನೆ ಮುನ್ನಲೆಗೆ ಬಂದಿದೆ.ಇದಕ್ಕೆ ನಟಿ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
News NPS Pension Scheme: ಪಿಂಚಣಿದಾರರಿಗೆ ಗುಡ್ ನ್ಯೂಸ್ – ನಿಮಗಿನ್ನು ಇಲ್ಲೂ ಸಿಗಲಿದೆ ಬಂಪರ್ ಲಾಭ !! ಕಾವ್ಯ ವಾಣಿ Sep 29, 2023 ಪಿಎಫ್‌ಆರ್‌ಡಿಎ ಮೂಲಕ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಎನ್‌ಪಿಎಸ್ ಸೌಲಭ್ಯವನ್ನು ಒದಗಿಸಲು ಯೋಜನೆಯನ್ನು ಮಾಡಲಾಗುತ್ತಿದೆ.
News Nitin Gadkari: ದೇಶದ ಎಲ್ಲಾ ವಾಹನ ಸವಾರರಿಗೆ ಸಿಹಿ ಸುದ್ದಿ- ಕೇಂದ್ರದಿಂದ ಬಂತು ದೀಪಾವಳಿ ಗಿಫ್ಟ್ ! ವಿದ್ಯಾ ಗೌಡ Sep 29, 2023 ದೇಶದ ಎಲ್ಲಾ ವಾಹನ ಸವಾರರಿಗೆ ಬಂಪರ್ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರದಿಂದ ದೀಪಾವಳಿ ಗಿಫ್ಟ್ ಬಂದಿದೆ. ಏನಪ್ಪಾ ಆ ಗಿಫ್ಟ್ ಅಂತ ಯೋಚನೆನಾ?
News Mahatma Gandhiji : ಗಾಂಧೀಜಿಯವರ ಆಹಾರ ಕ್ರಮವನ್ನು ನೀವೂ ಅನುಸರಿಸಿ – ವಯಸ್ಸಾದರೂ ಆರೋಗ್ಯವಾಗಿರಿ ! ವಿದ್ಯಾ ಗೌಡ Sep 29, 2023 ನೀವು ಕೂಡ ಗಾಂಧೀಜಿಯವರ ಆಹಾರ ಕ್ರಮವನ್ನು ನೀವೂ ಅನುಸರಿಸಿ. ವಯಸ್ಸಾದರೂ ಆರೋಗ್ಯವಾಗಿರಿ !. ಹಾಗಾದ್ರೆ ಮಹಾತ್ಮ ಗಾಂಧಿ ಎಂತಾ ಆಹಾರ ಸೇವಿಸುತ್ತಿದ್ದರು ಗೊತ್ತಾ?
News S Somanathan: ಚಂದ್ರನಂಗಳದಲ್ಲಿ ‘ಪ್ರಗ್ಯಾನ್ ರೋವರ್’ ಎಚ್ಚರ ?! ಬೆಳ್ಳಂಬೆಳಗ್ಗೆಯೇ ಸಿಹಿ ಸುದ್ದಿ… ಕೆ. ಎಸ್. ರೂಪಾ Sep 29, 2023 ಮತ್ತೆ ಮುಂದಿನ ದಿನಗಳಲ್ಲೂ ಈ ನೌಕೆಗಳು ಕಾರ್ಯನಿರ್ವಹಿಸುತ್ತವೆ ಎಂಬ ಭರವಸೆಗೆ, ನಂಬಿಕೆಗೆ ಕೊಂಚ ಹಿನ್ನಡೆಯಾಗಿದೆ.
ದಕ್ಷಿಣ ಕನ್ನಡ ಮಂಗಳೂರು : ಪಿಲಿಕುಳದಲ್ಲಿ ಎಮು ಪಕ್ಷಿ ಸಾವು ಪ್ರಕರಣದ ಸಮಗ್ರ ಮಾಹಿತಿ ಪಡೆದು ತನಿಖೆ – ಜಿಲ್ಲಾಧಿಕಾರಿ Praveen Chennavara Sep 29, 2023 ಪಿಲಿಕುಳ ಜೈವಿಕ ಉದ್ಯಾನವನದ ಅಧೀನದ ಮೃಗಾಲಯದಲ್ಲಿ ಏಕೈಕ ಎಮು ಪಕ್ಷಿ ದಾಳಿಗೊಳಗಾದ ಸ್ಥಿತಿಯಲ್ಲಿ ಮಂಗಳವಾರ ಸಾವಿಗೀಡಾಗಿರುವ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ಈಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.