Vitla: 4 ವರ್ಷದ ಪುಟ್ಟ ಬಾಲಕಿ ಸಾವು!

Vitla: ಭಾನುವಾರ ಪುಟ್ಟ ಬಾಲಕಿಯೋರ್ವಳು ಹೃದಯ ಸಂಬಂಧಿ ಖಾಯಿಲೆಯಿಂದ ಮೃತ ಹೊಂದಿರುವುದಾಗಿ ವರದಿಯಾಗಿದೆ. ಇಬ್ರಾಹಿಂ ಬಾತಿಷಾ ಅವರು ಪುತ್ರಿ ಜಮೀಲಾ ಸನಿಕ (4 ವರ್ಷ) ಮೃತಪಟ್ಟ ಬಾಲಕಿ. ಇವರು ಮಿತ್ತೂರು ಸಮೀಪದ ಪಾಟ್ರಕೋಡಿ ನೀವಾಸಿ.

 

ಎಲ್‌ಕೆಜಿ ತರಗತಿಯಲ್ಲಿದ್ದ ಈಕೆ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾಳೆ.

ಇದನ್ನೂ ಓದಿ: Chaitra Fraud Case: ವಂಚನೆ ಪ್ರಕರಣ, ಚೈತ್ರಾ ಆಂಡ್‌ ಗ್ಯಾಂಗ್‌ಗೆ ಕೈದಿ ನಂಬರ್‌! ಅಂದ ಹಾಗೆ ಚೈತ್ರಗೆ ಯಾವ ಕೈದಿ ನಂಬರ್‌ ನೀಡಲಾಗಿದೆ ಗೊತ್ತಾ?

Leave A Reply

Your email address will not be published.