ದ.ಕ: ಕ್ರಿ.ಪೂ.700 ವರ್ಷಗಳಷ್ಟು ಹಳೆಯ ಪ್ರತಿಮೆಗಳು ಪತ್ತೆ!

Dakshina Kannada news 700 year old Terracotta statues found at moodabidre

Dakshina Kannada : ದ.ಕ ಜಿಲ್ಲೆಯ ಮೂಡುಬಿದಿರೆ ಬಳಿಯ ಮುದು ಕೊಣಾಜೆಯಲ್ಲಿ ಪುರಾತತ್ವ ಅನ್ವೇಷನೆ ಸಂದರ್ಭ ಪ್ರಾಚೀನ ಟೆರಾಕೋಟಾ (Terracotta) ಪ್ರತಿಮೆಗಳು ದೊರಕಿವೆ. ವಿಶಿಷ್ಟವಾದ ಪ್ರತಿಮೆಗಳು ದೊರಕಿದ್ದು, ಇವು ಮೂಳೆ ಮತ್ತು ಕಬ್ಬಿಣದ ತುಂಡುಗಳೊಂದಿಗೆ ಸಂರಕ್ಷಣೆಯ ವಿವಿಧ ಹಂತಗಳಲ್ಲಿ ದೊರಕಿದೆ.

ಇವು ಕ್ರಿ.ಪೂ. 800-700 ವರ್ಷಗಳಷ್ಟು ಹಳೆಯ ಪ್ರತಿಮೆಗಳಾಗಿರಬಹುದು ಎಂದು ವರದಿಯಾಗಿದೆ. ಎರಡು ಗೋವುಗಳು, ಒಂದು ಮಾತೃದೇವತೆ, ಎರಡು ನವಿಲುಗಳು, ಮಾತೃದೇವಿಯ ಕೈ, ಒಂದು ಕುದುರೆ ಸೇರಿದಂತೆ ಇನ್ನಿತರ ವಸ್ತುಗಳಿದ್ದು, ಈ ಕುರಿತು ವರದಿಯಾಗಿದೆ.

ಇದನ್ನೂ ಓದಿ: Real or Fake Aadhar Card: ಎಚ್ಚರಿಕೆ, ನಿಮ್ಮ ಆಧಾರ್‌ ಕಾರ್ಡ್‌ ನಕಲಿಯೇ ಎಂದು ಒಂದೇ ಕ್ಲಿಕ್‌ನಲ್ಲಿ ಇಲ್ಲಿ ಪರಿಶೀಲಿಸಿ!

Leave A Reply

Your email address will not be published.