Road Accident: ಭೀಕರ ರಸ್ತೆ ಅಪಘಾತ! 6 ಮಂದಿ ಭಾರತೀಯ ಯಾರ್ತಾರ್ಥಿ ಸೇರಿ 7 ಮಂದಿ ಭೀಕರ ಸಾವು!

Nepal news road accident 6 Indian pilgrims among 7 dead in road accident in Nepal

Nepal Accident: ನೇಪಾಳದ (Nepal )ಬಾರಾ ಜಿಲ್ಲೆಯಲ್ಲಿ ರಸ್ತೆ ಅಪಘಾತ( Nepal Accident)ಸಂಭವಿಸಿದ್ದು , ಈ ವೇಳೆ ಭಾರತದ 6 ಯಾತ್ರಾರ್ಥಿಗಳನ್ನೊಳಗೊಂಡುಗೊಂಡು ಒಟ್ಟು 7 ಮಂದಿ ಮೃತಪಟ್ಟಿದ್ದಾರೆ(Death )ಎಂದು ವರದಿಯಾಗಿದೆ.

ನೇಪಾಳದ ದಕ್ಷಿಣ ಬಯಲು ಪ್ರದೇಶದ ಬಾರಾ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಭಾರತೀಯ ಯಾತ್ರಿಗಳು ಸೇರಿದಂತೆ ಕನಿಷ್ಠ ಏಳು ಯಾತ್ರಿಕರು ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: Death News: ವರಮಹಾಲಕ್ಷ್ಮೀ ಹಬ್ಬದ ತಯಾರಿಯಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ! ತಾವರೆ ಹೂ ಕೀಳಲೆಂದು ಹೋದ ತಂದೆ-ಮಗ ದಾರುಣ ಸಾವು!!!

Leave A Reply

Your email address will not be published.