Puducherry: ಭಾರೀ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಸ್ಕ್ಯಾನ್‌ ಮಾಡಿದ ಡಾಕ್ಟರ್!‌ ಹೊಟ್ಟೆಯೊಳಗಿದ್ದ ವಸ್ತು ನೋಡಿ ಶಾಕ್‌ ಆದ ವೈದ್ಯರು!

Puducherry news doctors found hair pin blade safety pin in men's stomach

Puducherry : ಓರ್ವ ಬಹಳ ಕಾಲದಿಂದ ಭಾರೀ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಆ ಕಾರಣದಿಂದ ಆತನಿಗೆ ಸ್ಕ್ಯಾನ್‌ (Scan) ಮಾಡಿದಾಗ ಪಿನ್‌ ಹಾಗೂ ಬ್ಲೇಡ್‌ಗಳ ರಾಶಿ ಕಂಡು ಬಂದಿರುವುದು ನಿಜಕ್ಕೂ ವೈದ್ಯರು ಆಶ್ಚರ್ಯಗೊಳಗಾಗಿದ್ದಾರೆ. ಈ ಘಟನೆ ಪುದುಚೇರಿ(Puducherry) ಎಂಬಲ್ಲಿ ನಡೆದಿದೆ.

ಈ ವ್ಯಕ್ತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆಗೊಳಗಾಗಿದ್ದ. ವೈದ್ಯರು ಎರಡು ಗಂಟೆಗಳ ಕಾಲ ಎಂಡೋಸ್ಕೋಪಿ ಮಾಡಿ, ಆತನ ಹೊಟ್ಟೆಯೊಳಗಿದ್ದ 13 ಹೇರ್‌ಪಿನ್‌, 5 ಸೇಪ್ಟಿಪಿನ್‌, 8 ರೇಜರ್‌ ಬ್ಲೇಡ್‌ಗಳನ್ನು ಹೊರತೆಗೆದಿದ್ದಾರೆ.

ಈತನ ಆರೋಗ್ಯ ಸ್ಥಿರವಾಗಿದ್ದು, ಡಿಸ್ಚಾರ್ಜ್‌ ಮಾಡಿ ಕಳುಹಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಪಿಎಂ-ಸ್ವನಿಧಿ: ತ್ವರಿತ ಗುರಿ ಸಾಧನೆಗೆ ಸಂಸದರ ನಿರ್ದೇಶನ

Comments are closed.