Subrahmanya: ಮನೆಗೆ ನುಗ್ಗಿ ಚಿನ್ನ,ಬೆಳ್ಳಿ,ನಗದು ಕಳ್ಳತನ

Broke into the house and stole gold silver and cash in Subrahmanya

Subrahmanya: ಸುಬ್ರಹ್ಮಣ್ಯದ(Subrahmanya) ಸದಾನಂದ ಆಸ್ಪತ್ರೆ ಬಳಿ ಮನೆಗೆ ನುಗ್ಗಿದ ಕಳ್ಳರು ಚಿನ್ನವನ್ನು ಕಳವು ಗೈದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

 

ಕೃಷ್ಣರಾಜ್ ಭಟ್ ಎಂಬವರು ಕಳೆದ 4 ದಿನಗಳ ಹಿಂದೆ ಮನೆಗೆ ಬೀಗ ಹಾಕಿ ತೆರಳಿದ್ದು ಆದಿತ್ಯವಾರ ಸಂಜೆ ಮನೆಗೆ ವಾಪಾಸ್ಸಾದಾಗ ಚಿನ್ನ, ಬೆಳ್ಳಿ, ನಗದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ಸು, ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ನೀರಿಗೆ ಬಿದ್ದು ಆತ್ಮೀಯ ಗೆಳೆಯರಿಬ್ಬರ ದುರಂತ ಅಂತ್ಯ!!

Leave A Reply

Your email address will not be published.