Aadhaar PAN linking: ಆಧಾರ್ ಪಾನ್ ಲಿಂಕ್ ಮಾಡಲು 1,000 ಕಟ್ಟಿದರೂ ಚಲನ್ ಬಂದಿಲ್ವಾ? ಜಸ್ಟ್ ಹೀಗೆ ಮಾಡಿ ಸಾಕು !
latest news paid fine for linking Aadhaar PAN but not received challan
Aadhaar PAN linking: ಇದೀಗ ಆಧಾರ್-ಪ್ಯಾನ್ ಜೋಡಣೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಲು ನಿನ್ನೆ (ಜೂನ್ 30) ಅಂತಿಮ ಗಡುವಾಗಿತ್ತು. ಆದರೆ ಅಂತಿಮ ಹಂತದಲ್ಲಿ ಲಿಂಕ್ ಮಾಡಲು ಮುಂದಾದವರಿಗೆ ಹಲವು ಸಮಸ್ಯೆಗಳು ಎದುರಾಗಿದ್ದು, ಶುಲ್ಕ ಪಾವತಿ ಮಾಡಿದ ಬಳಿಕ ಚಲನ್ ಡೌನ್‌ಲೋಡ್ ಮಾಡಲಾಗದೆ ಅನೇಕ ಮಂದಿ ತೊಂದರೆ ಎದುರಿಸಿದ್ದರು. ಈ ವಿಚಾರ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದ್ದು ತಡರಾತ್ರಿ ಸ್ಪಷ್ಟೀಕರಣ ನೀಡಿದೆ. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್(Aadhaar PAN linking) ಮಾಡಲು ಚಲನ್ ರಸೀದಿಯನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ ಎಂದು ಐಟಿ ಇಲಾಖೆ(income tax department) ಸ್ಪಷ್ಟಪಡಿಸಿದೆ.
ಆಧಾರ್-ಪ್ಯಾನ್ ಲಿಂಕ್ (Aadhaar PAN linking) ಮಾಡಲು ಚಲನ್ ಪಾವತಿಯ ಸ್ಥಿತಿ ಅಥವಾ ಸ್ಟೇಟಸ್ ತಿಳಿಯಲಾಗದೆ ಬಹಳಷ್ಟು ಜನ ತೊಂದರೆಗೊಳಗಾದ ಘಟನೆ ನಿನ್ನೆ (ಜೂ.30) ವರದಿಯಾಗಿದೆ. ಲಾಗಿನ್ ಆದ ನಂತರ ಪೋರ್ಟಲ್‌ನ ‘ಇ-ಪೇ ಟ್ಯಾಕ್ಸ್’ ಟ್ಯಾಬ್‌ನಲ್ಲಿ ಚಲನ್ ಪಾವತಿಯ ಸ್ಥಿತಿ ಹಾಗೂ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಪಾವತಿ ಯಶಸ್ವಿಯಾದರೆ, ಪ್ಯಾನ್ ಹೊಂದಿರುವವರು ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಮುಂದುವರಿಯಬಹುದು ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದೆ.
“ಆಧಾರ್‌ನೊಂದಿಗೆ ಪ್ಯಾನ್ ಲಿಂಕ್(Aadhar card pan card linking) ಮಾಡಲು ಚಲನ್ ರಸೀದಿಯನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಇದಲ್ಲದೆ, ಪ್ಯಾನ್ ಹೊಂದಿರುವವರು ಪಾವತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತಕ್ಷಣ,ಪ್ಯಾನ್ ಕಾರ್ಡ್ದಾರರಿಗೆ ಚಲನ್‌ನ ಪ್ರತಿಯನ್ನು ಇಮೇಲ್ ಮೂಲಕ ಕಳುಹಿಸಲಾಗುತ್ತಿದೆ” ಎಂದು ಇಲಾಖೆಯು ತಿಳಿಸಿದೆ.
ಅಲ್ಲದೆ, ಶುಲ್ಕ ಪಾವತಿ ಮತ್ತು ಜೋಡಣೆ ಮಾಡಲು ಒಪ್ಪಿಗೆ ಪಡೆದ ಪ್ರಕರಣಗಳನ್ನು ಪರಿಗಣಿಸುವುದಾಗಿ ಐಟಿ ಇಲಾಖೆ ತಿಳಿಸಿದೆ. ಆದರೆ ಜೂನ್ 30 ರವರೆಗೆ ಶುಲ್ಕ ಪಾವತಿ ಮತ್ತು ಜೋಡಣೆ ಮಾಡದಿರುವ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಲಾಗುವುದಾಗಿ ಇಲಾಖೆಯು ಸ್ಪಷ್ಟನೆ ನೀಡಿದೆ
ಇದನ್ನು ಓದಿ: KRS Dam: ಕೆಆರ್ ಎಸ್’ನಲ್ಲಿಯೇ ಮೀಟಿಂಗ್ ಮಾಡಲು ಹೊರಟ್ರಾ ಡಿಸಿಎಂ ಡಿಕೆ ಶಿವಕುಮಾರ್ ?
can i buy ventolin online: buy albuterol inhaler – canada pharmacy ventolin
ventolin online australia
price for 15 prednisone: prednisone brand name – prednisone 20mg prices
neurontin tablets no script: neurontin 600mg – neurontin 100mg price
purple pharmacy mexico price list: mexican mail order pharmacies – mexican rx online
Online medicine order: Indian pharmacy international shipping – world pharmacy india