Nitin Gadkari: ಪೆಟ್ರೋಲ್ ಬಂಕ್ ಗಳಲ್ಲಿ ಕೂಡಾ ದೊರೆಯಲಿದೆ ಮದ್ಯ, ದಿನಾಂಕ ನಿಗದಿ – ಕೇಂದ್ರ ಸಚಿವರ ಬಿಗ್ ಹೇಳಿಕೆ !

latest news Nitin Gadkari Liquor will also be available at petrol bunks

Nitin Gadkari: ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸುವ ಹೊಸ ವಾಹನಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಭಾನುವಾರ ಹೇಳಿದ್ದಾರೆ. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ನಾಗಪುರದಲ್ಲಿ(Nagpur) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರು, ಇತ್ತೀಚೆಗೆ ಎಲೆಕ್ಟ್ರಿಕ್ ಕಾರ್(electric car) ಅನ್ನು ಬಿಡುಗಡೆ ಮಾಡಿದ ಮರ್ಸಿಡಿಸ್ ಬೆಂಜ್ ಕಂಪನಿಯ ಅಧ್ಯಕ್ಷರನ್ನು ಭೇಟಿ ಮಾಡಿದೆ. ಅಲ್ಲಿ ಅವರು (ಅಧ್ಯಕ್ಷರು) “ಇನ್ನು ಮುಂದೆ ನಾವು ಎಲೆಕ್ಟ್ರಿಕ್ ವಾಹನಗಳನ್ನು(electric vehicle) ಮಾತ್ರ ತಯಾರಿಸುತ್ತೇವೆ” ಎಂದಿದ್ದಾರೆ.

“ನಾವು ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸುವ ಹೊಸ ವಾಹನಗಳನ್ನು ತರುತ್ತಿದ್ದೇವೆ. ಬಜಾಜ್, ಟಿವಿಎಸ್ ಮತ್ತು ಹೀರೋ ಸ್ಕೂಟರ್‌ಗಳನ್ನು ಬರುವ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು, ಇವುಗಳು ಶೇಕಡಾ 100 ರಷ್ಟು ಎಥೆನಾಲ್‌ನಲ್ಲಿ(ethanol) ಚಲಿಸುತ್ತವೆ” ಎಂದು ಸಚಿವರು ಹೇಳಿದರು.

ಟೊಯೋಟಾ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಕಾರು ಎಥೆನಾಲ್(ethanol) ನಲ್ಲಿ 100 ಪ್ರತಿಶತ ಚಾಲನೆ ಆಗಲಿದೆ ಮತ್ತು ಇದು ಶೇಕಡ 40ರಷ್ಟು ವಿದ್ಯುತ್ತನ್ನು (current) ಉತ್ಪಾದಿಸುತ್ತದೆ. ಎಂದು ಸಚಿವರು ಮಾಹಿತಿಯನ್ನು ನೀಡಿದರು.

 

ಇದನ್ನು ಓದಿ: Election: ಮತ್ತೆ ಮುಂದಕ್ಕೆ ಹೋದ ಜಿಲ್ಲಾ ಪಂ. ತಾಪಂ ಚುನಾವಣೆ ; ಕ್ಷೇತ್ರ ಮರು ವಿಂಗಡಣೆ, ಮೀಸಲಾತಿಗೆ ಗಡುವು ನೀಡಿದ ಹೈಕೋರ್ಟ್ ! 

Leave A Reply

Your email address will not be published.