WHO: ಜಗತ್ತಿಗೆ ಹೊಸ ಕಂಟಕ , ನಾಲ್ಕು ವರ್ಷಗಳ ನಂತರ ಮತ್ತೆ ಮರಳುತ್ತಿದೆ ಮಾರಣಾಂತಿಕ ವೈರಸ್ ; WHOನಿಂದ ಎಚ್ಚರಿಕೆಯ ಕರೆ!
Latest news WHO warning new virus Warning from WHO deadly virus is returning
El Nino Virus: ಕಳೆದ ಬಾರಿ ಕೊರೋನಾ (corona) ವೈರಸ್ ನಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ವೈರಸ್ ನಿಯಂತ್ರಣಕ್ಕೆ ಹಲವು ಮಾರ್ಗಗಳನ್ನು ಕಂಡುಹಿಡಿಯಲಾಯಿತು. ಜನರು ಮಾಸ್ಕ್ ಸೇರಿದಂತೆ ಹಲವು ರೀತಿಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರು. ಕೊನೆಗೆ ಕೊರೋನಾ ಲಸಿಕೆ ಮೂಲಕ ಜನರನ್ನು ಸುರಕ್ಷಿತ ಗೊಳಿಸಲಾಯಿತು.
ಇದೀಗ ಕೊರೋನಾ ಬೆನ್ನಲ್ಲೆ ಜಗತ್ತಿಗೆ ಹೊಸ ಮಾರಣಾಂತಿಕ ವೈರಸ್‌ಗಳ ಕರಿ ನೆರಳು ಬಿದ್ದಿದೆ. ಈ ಬಗ್ಗೆ WHO ಎಚ್ಚರಿಕೆ ನೀಡಿದೆ. ಹೌದು, ಜಗತ್ತಿಗೆ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಟ್ರೋಸ್ ಅಧಾನೊಮ್ ಫೆಬ್ರಿಯಸಸ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಅತ್ಯಂತ ಬಿಸಿ ವಾತಾವರಣ ಪ್ರಪಂಚದಾದ್ಯಂತ ಆವರಿಸಿದೆ. ಹಾಗೂ ಕೃಷಿ ಅಡೆತಡೆಗಳು ಉಂಟಾಗಿದೆ. ಇದಕ್ಕೆ ಕಾರಣ
ಎಲ್ ನಿನೊ ವೈರಸ್ (El Nino virus). ಇದು ನಾಲ್ಕು ವರ್ಷಗಳ ನಂತರ ಮತ್ತೆ ಮರಳುತ್ತಿದೆ ಎನ್ನಲಾಗಿದೆ.
ಉಷ್ಣವಲಯದ ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರದ ತಾಪಮಾನ ಮತ್ತು ವಾತಾವರಣದ ಪರಿಸ್ಥಿತಿಗಳಲ್ಲಿನ ಬದಲಾವಣೆಯೇ ಎಲ್ ನಿನೊ. ಇದು ಇಡೀ ಪ್ರಪಂಚದ ಹವಾಮಾನವನ್ನು ಬದಲಾಯಿಸುತ್ತದೆ. ತೊಂದರೆಗೀಡು ಮಾಡುತ್ತದೆ.
ವೇಗವಾಗಿ ಹರಡುವ ಸೊಳ್ಳೆಗಳು ಬಿಸಿ ವಾತಾವರಣದಲ್ಲಿ ಬೆಳೆಯುತ್ತವೆ. ಈ ಮೂಲಕ, ಎಲ್ ನಿನಾ ವೈರಸ್ ಪ್ರಪಂಚದಾದ್ಯಂತ ಹರಡಲಿದೆ. ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಉಷ್ಣವಲಯದ ಕಾಯಿಲೆಗಳು ಈಗಾಗಲೇ ಹೆಚ್ಚುತ್ತಿವೆ. ಏಷ್ಯಾದಲ್ಲಿಯೂ ಕರಿನೆರಳು ಬಿದ್ದಿದೆ. ಈ ವರ್ಷ ವಿಪರೀತ ಡೆಂಗ್ಯೂ ಪ್ರಕರಣಗಳಿಂದಾಗಿ ಪೆರುವಿನಂತಹ ದೇಶಗಳು ಈಗಾಗಲೇ ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿವೆ.
ಇದನ್ನು ಓದಿ: Tamanna bhatiya: ಬೆಡ್‌ರೂಮ್ ನಲ್ಲಿ ಹಸಿಬಿಸಿ ದೃಶ್ಯಗಳನ್ನು ಮಾಡುವಾಗ ವಿಜಯ್ ವರ್ಮಾ ನಂಗೆ ‘ಆ ಫೀಲ್’ ಮಾಡಿಸಿದ – ತಮನ್ನಾ!!