Free Bus: ಉಚಿತ ಬಸ್‌ ನೆಪದಲ್ಲಿ ನೂಕು ನುಗ್ಗಲು : ಆಯತಪ್ಪಿ ಬಿದ್ದ ಪ್ರಯಾಣಿಕ

Free Bus free bus service effect Passenger fell from moving KSRTC bus

Free Bus: ಮಂಡ್ಯ : ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಬಳಿ ಚಲಿಸುತ್ತಿದ್ದ KSRTC ಬಸ್ನಿಂದ ಆಯತಪ್ಪಿ ಬಿದ್ದು ಪ್ರಯಾಣಿಕ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.

 

ಚಲುವೇಗೌಡ ಮೃತ ಪ್ರಯಾಣಿಕ ಎಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್‌ (Free Bus) ಸಂಚಾರ ಅವಕಾಶ ಹಿನ್ನೆಲೆಯಲ್ಲಿ ಬಸ್ಸಿನಲ್ಲಿ ರಶೋ ರಶ್‌ ಆಗಿದ್ದು, ನಿಲ್ಲೋದಕ್ಕೂ ಜಾಗವಿಲ್ಲದೇ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಜಕ್ಕನಹಳ್ಳಿ ಕಡೆಯಿಂದ ಮಂಡ್ಯ ಕಡೆ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಯಾಣಿಕ ಬಂದ ವಿಚಾರ ತಿಳಿದು ಕೂಡಲೇ ಮೇಲುಕೋಟೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

 

ಇದನ್ನು ಓದಿ: Dead woman alive: ಅಂತ್ಯಕ್ರಿಯೆ ವೇಳೆ ಶವ ಪೆಟ್ಟಿಗೆಯ ಒಳಗೆ ಎದ್ದು ಕೂತು ಬಾಗಿಲು ಬಡಿದ ಮೃತ ಮಹಿಳೆ 

Leave A Reply

Your email address will not be published.