Ram Gopal Varma: ಪ್ರೀತಿ, ಪ್ರೇಮ, ಗೆಳೆತನಗಳನ್ನೆಲ್ಲಾ ಬಿಟ್ಟು ಸಂಭೋಗದತ್ತ ವಾಲಿದ ರಾಮ್ ಗೋಪಾಲ್ ವರ್ಮ! ವೈರಲ್ ಆಯ್ತು ವಿಡಿಯೋ!!
video of Ram Gopal Verma Chose Sex Over Friendship and Love
Ram Gopal Varma: ಸೌತ್ ಇಂಡಿಯಾ(South india) ಸಿನಿಮಾ ಲೋಕದಲ್ಲಿ ರಾಮ್ ಗೋಪಾಲ್ ವರ್ಮಾ (Ram Gopal Varma) ಸದಾ ಚರ್ಚೆಯಲ್ಲಿರುವ ನಿರ್ದೇಶಕ. ಸಿನಿಮಾಗಳ ಮೂಲಕವಲ್ಲದೆ ಹಲ-ಕೆಲವು ವಿವಾದಗಳಿಂದಲೂ ಈ ಆರ್ಜಿವಿ(RGV) ಸದಾ ಸುದ್ಧಿಯಲ್ಲಿರುತ್ತಾರೆ. ಅವರು ಯಾವುದೇ ವಿಚಾರ ಇದ್ದರೂ ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಅವರಿಗೆ ಈ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲ. ಆದರೆ ಇದೀಗ ಅವರ ವಿಡಿಯೋ ಒಂದು ವೈರಲ್ ಆಗಿದ್ದು ಅಚ್ಚರಿಗೆ ಕಾರಣವಾಗಿದೆ.
ಹೌದು, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮರವರ(Ram gopal varma) ಸಂದರ್ಶನದ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಅವರು ಆಡಿದ ಮಾತುಗಳು ಕೆಲವರಿಗೆ ಅಚ್ಚರಿ ತಂದಿದೆ. ಇನ್ನೂ ಕೆಲವರು ಇದು ಆರ್ಜಿವಿಅವರ ಸಾಮಾನ್ಯ ಸ್ವಭಾವ ಎಂದು ಭಾವಿಸಿ ಸುಮ್ಮನಾಗಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಗೆಳೆತನ(Friendship), ಪ್ರೀತಿ(Love), ಸಂಭೋಗ ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು’ ಎಂದು ಆರ್ಜಿವಿಗೆ ಕೇಳಲಾಗಿದೆ. ಅವರು ಯಾವುದೇ ಮುಜುಗರ ಇಲ್ಲದೆ ಸಂಭೋಗವೆ ನನ್ನ ಮೊದಲ ಆಯ್ಕೆ ಎಂದಿದ್ದಾರೆ . ಈ ವಿಡಿಯೋಗೆ ಬಗೆಬಗೆಯಲ್ಲಿ ಕಮೆಂಟ್ಗಳು ಬಂದಿವೆ. ‘ಆರ್ಜಿವಿ ರೀತಿ ಓಪನ್ ಆಗಿ ಮಾತನಾಡುವ ಧೈರ್ಯ ನನಗೆ ಬೇಕು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ಆರ್ಜಿವಿ ಒಳ್ಳೆಯ ಸಿನಿಮಾ ಮಾಡುವುದು ಬಿಟ್ಟು ಈ ರೀತಿಯದ್ದೇ ಮಾಡಿಕೊಂಡಿರುತ್ತಾರೆ’ ಎಂದು ಟೀಕೆ ಮಾಡಲಾಗಿದೆ.
ಅಂದಹಾಗೆ ನಿರ್ದೇಕನಾಗಿ(Director), ನಿರ್ಮಾಪಕನಾಗಿ(Producer) ಅವರು ಗುರುತಿಸಿಕೊಂಡಿದ್ದಾರೆ. ತೆಲುಗಿನ ‘ಶಿವ’ ಅವರ ನಿರ್ದೇಶನದ ಮೊದಲ ಸಿನಿಮಾ. ಅಕ್ಕಿನೇನಿ ನಾಗಾರ್ಜುನ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಚಿತ್ರವನ್ನ ಅನುಪಮಾ ಸ್ಟುಡಿಯೋಸ್ ಮೂಲಕ ಅಕ್ಕಿನೇನಿ ವೆಂಕಟ್ ಅವರು ನಿರ್ಮಾಣ ಮಾಡಿದ್ದರು. ಅಲ್ಲಿಂದ ಆರಂಭ ಆದ ಆರ್ಜಿವಿ ಪ್ರಯಾಣ ಸಾಕಷ್ಟು ಏರಿಳಿತ ಕಾಣುತ್ತಾ ಇಲ್ಲಿಯವರೆಗೆ ಬಂದು ನಿಂತಿದೆ.
https://www.instagram.com/reel/Cr7ix_Ppm6Q/?igshid=MTc4MmM1YmI2Ng==
ಇದನ್ನು ಓದಿ: Minister K Venkatesh: ಎಮ್ಮೆ, ಕೋಣವನ್ನು ಕೊಲ್ಲುದಾದ್ರೆ ಹಸುವನ್ನು ಯಾಕೆ ಕಡಿಬಾರ್ದು? – ಸಚಿವ ಕೆ.ವೆಂಕಟೇಶ್ !
ventolin diskus: buy albuterol inhaler – ventolin 2.5 mg
can you buy ventolin over the counter uk