Uttarakhand: ಉತ್ತರಾಖಂಡದ ಪಿಥೋರಗಡ್ನಲ್ಲಿ ಭಾರೀ ಭೂಕುಸಿತ : ಕೊಚ್ಚಿಹೋದ ರಸ್ತೆಯಲ್ಲಿ ಸಿಲುಕಿದ 300 ಜನರು

Massive landslide in Pithoragarh Uttarakhand

Uttarakhand: ನವದೆಹಲಿ: ಉತ್ತರಾಖಂಡದ ಪಿಥೋರಗಡ್ನಲ್ಲಿ ಭೂಕುಸಿತದಿಂದಾಗಿ ಪ್ರಮುಖ ರಸ್ತೆಯ 100 ಮೀಟರ್ ಕೊಚ್ಚಿಹೋಗಿದ್ದು, ಸುಮಾರು 300 ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

 

ಉತ್ತರಾಖಂಡ್‌ನಲ್ಲಿ (Uttarakhand)  ಭಾರೀ ಭೂಕುಸಿತದಿಂದಾಗಿ ಪಿಥೋರಗಡ್ನ ಹೊರವಲಯದಲ್ಲಿರುವ ಲಖನ್ಪುರ ಬಳಿಯ ಧಾರ್ಚುಲಾದಿಂದ 45 ಕಿ.ಮೀ ದೂರದಲ್ಲಿರುವ ಲಿಪುಲೆಖ್-ತವಾಘಾಟ್ ಮೋಟಾರು ರಸ್ತೆ ಭೂಕುಸಿತದಿಂದಾಗಿ 100 ಮೀಟರ್ ಕೊಚ್ಚಿಹೋಗಿದೆ. ಧಾರ್ಚುಲಾದಿಂದ 45 ಕಿ.ಮೀ ದೂರದಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 300 ಜನರು ಸಿಲುಕಿದ್ದಾರೆ ಎಂದು ಜಿಲ್ಲಾಡಳಿತ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದೆ.

 

 

ಇದನ್ನು ಓದಿ: Congress – BJP: ಕಾಂಗ್ರೆಸ್‌ ಕೊಟ್ಟ ಗ್ಯಾರಂಟಿ ಜಾರಿಗೊಳಿಸಿ ರಾಜ್ಯದಲ್ಲಿ ಶಾಂತಿ,ಸುವ್ಯವಸ್ಥೆ ಕಾಪಾಡಬೇಕು : ಬಿಜೆಪಿ ಆಗ್ರಹ 

 

Leave A Reply

Your email address will not be published.