Home latest Chennai: ‘ಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್ ನ ಕಾರು ಡಿಕ್ಕಿಯಾಗಿ ಮಹಿಳೆ ಸಾವು!!!

Chennai: ‘ಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್ ನ ಕಾರು ಡಿಕ್ಕಿಯಾಗಿ ಮಹಿಳೆ ಸಾವು!!!

Youtuber Ifran car Accident
Image source: India posts English

Hindu neighbor gifts plot of land

Hindu neighbour gifts land to Muslim journalist

Youtuber Ifran car Accident: ‘ಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್‌’ನ ಕಾರು ಮಹಿಳೆಯೋರ್ವರಿಗೆ ಡಿಕ್ಕಿಯಾಗಿದ್ದು (Youtuber Ifran car Accident), ಪರಿಣಾಮ ಮಹಿಳೆ ಮೃತಪಟ್ಟಿರುವ (Women Death) ಘಟನೆ ಇಂದು ಚೆನ್ನೈನಲ್ಲಿ (Chennai) ನಡೆದಿದೆ. ಮೃತ ಮಹಿಳೆಯನ್ನು ಪದ್ಮಾವತಿ (52) ಎಂದು ಗುರುತಿಸಲಾಗಿದೆ.

ಖ್ಯಾತ ಯೂಟ್ಯೂಬರ್ (youtuber) ಮೊಹಮ್ಮದ್ ಇರ್ಫಾನ್ (Mohammad Irfan) ತಮ್ಮ ಕುಟುಂಬಸ್ಥರೊಂದಿಗೆ ತಂಜಾವೂರಿನಿಂದ ಚೆನ್ನೈಗೆ ಮರಳುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಪದ್ಮಾವತಿ ಅವರಿಗೆ ಮೊಹಮ್ಮದ್ ಕಾರು
ಢಿಕ್ಕಿ ಹೊಡೆದಿದೆ. ಘಟನೆ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿದ್ದು, ಸಾವನ್ನಪ್ಪಿದ್ದಾರೆ.

ಯೂಟ್ಯೂಬರ್ ಕಾರನ್ನು ಆತನ ಚಾಲಕ ಅಜರುದ್ದೀನ್ ಕಾರು ಚಲಾಯಿಸುತ್ತಿದ್ದರು. ಅತಿ ವೇಗವಾಗಿ ಕಾರು ಚಲಾಯಿಸಿದ ಕಾರಣವೇ ಅಪಘಾತ ಉಂಟಾಯಿತು. ಮಹಿಳೆಯ ಪ್ರಾಣಪಕ್ಷಿಯೂ ಹಾರಿಹೋಯಿತು. ಈ ಹಿನ್ನೆಲೆ ಕಾರು ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Congress Guarantee Postponed: 2 ನೇ ಸಚಿವ ಸಂಪುಟದ ನಂತರ ಮತ್ತೆ ಜಾರಿದ ‘ ಜಾರಿ ‘ ಗ್ಯಾರಂಟಿ !