Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ಏರಿಕೆ!
Gold-Silver Price 25/05/2023
Gold-Silver Price 25/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 25/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,630
8 ಗ್ರಾಂ – ರೂ.45,040
10 ಗ್ರಾಂ – ರೂ.56,300
100 ಗ್ರಾಂ – ರೂ.5,63,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,141
8 ಗ್ರಾಂ- ರೂ.49,128
10 ಗ್ರಾಂ- ರೂ.61,410
100 ಗ್ರಾಂ -ರೂ.6,14,100
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಮುಂಬೈ : ರೂ.56,250 ( 22 ಕ್ಯಾರೆಟ್) ರೂ.61,360
( 24 ಕ್ಯಾರೆಟ್)
ದೆಹಲಿ : ರೂ.56,400 ( 22 ಕ್ಯಾರೆಟ್) ರೂ.61,510
( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,250 ( 22 ಕ್ಯಾರೆಟ್) ರೂ.61,360( 24 ಕ್ಯಾರೆಟ್)
ಬೆಂಗಳೂರು : ರೂ.56,300( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್)
ಹೈದರಾಬಾದ್ : ರೂ.56,250 ( 22 ಕ್ಯಾರೆಟ್) ರೂ.61,360( 24 ಕ್ಯಾರೆಟ್)
ಕೇರಳ : ರೂ.56,250 ( 22 ಕ್ಯಾರೆಟ್) ರೂ.61,360( 24 ಕ್ಯಾರೆಟ್)
ಮಂಗಳೂರು : ರೂ.56,300( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್)
ಮೈಸೂರು : ರೂ.56,300( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.56,250 ( 22 ಕ್ಯಾರೆಟ್) ರೂ.61,360( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.77.50
8 ಗ್ರಾಂ : ರೂ.620
10 ಗ್ರಾಂ : ರೂ.775
100 ಗ್ರಾಂ : ರೂ.7,750
1 ಕೆಜಿ : ರೂ.77,500
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 77,500 ರೂ, ಮೈಸೂರು- 77,500 ರೂ., ಮಂಗಳೂರು- 77,500 ರೂ., ಮುಂಬೈ- 74,050 ರೂ, ಚೆನ್ನೈ- 77,500 ರೂ ದೆಹಲಿ- 74,050 ರೂ, ಹೈದರಾಬಾದ್- 77,500 ರೂ, ಕೊಲ್ಕತ್ತಾ- 74,050 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕಡಿಮೆ ಬೆಲೆ ಕಂಡು ಬಂದಿದೆ.
ಇದನ್ನೂ ಓದಿ: Mumbai : ತಾಯಿಯ ಕಷ್ಟ ಕಂಡು, ಏಕಾಂಗಿಯಾಗಿ ಬಾವಿ ಕೊರೆದು ನೀರು ತಂದ 14 ವರ್ಷದ ಮಗ! ಈತ ಮಗನೋ.. ಇಲ್ಲ ಭಗೀರಥನೋ..?