BJP leaders banner: ಬಿಜೆಪಿ ನಾಯಕರ ಅವಹೇಳನ ಬ್ಯಾನರ್, ಚಪ್ಪಲಿ ಹಾರ ಹಾಕಿದ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ಆರೋಪ | ಆಂತರಿಕ ತನಿಖೆ ಆಧರಿಸಿ ಕ್ರಮ- ಎಸ್ಪಿ

BJP leaders banner: ಪುತ್ತೂರು : ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ (BJP leaders banner) ಫೋಟೊವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದ ಪುತ್ತೂರು ಪೊಲೀಸರು ಅವರಿಗೆ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

 

ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೊ ಹಾಗು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವರದಿ ಆಧರಿಸಿ ಈ ಬಗ್ಗೆ ಆಂತರಿಕ ತನಿಖೆ ಆರಂಭಿಸಲಾಗಿದೆ ಎಂದು ದ.ಕ ಎಸ್ಪಿ ಐಪಿಎಸ್ ಡಾ. ವಿಕ್ರಮ್ ಅಮ್ಟೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೊಲೀಸ್ ದೌರ್ಜನ್ಯ ನಡೆಸಿದ್ದಾರೆಂದು ಆರೋಪ ವ್ಯಕ್ತವಾದ ಕೂಡಲೇ ಎಸ್ಪಿ ಡಾ.ವಿಕ್ರಮ್ ಅಮ್ಟೆ ಅವರು ಆಂತರಿಕ ತನಿಖೆಗೆ ಆರಂಭಿಸಿದ್ದಾರೆ.

 

ಇದನ್ನು ಓದಿ: Curry Leaves: ನಿಮ್ಮ ಕೂದಲಿಗೆ ಕರಿಬೇವಿನ ಎಲೆಗಳಿಂದ ಅದ್ಭುತ ಪ್ರಯೋಜನ ಈ ರೀತಿಯಲ್ಲಿ! ಇದನ್ನು ಓದಿ, ಕಂಪ್ಲೀಟ್ ವಿವರ ಇಲ್ಲಿದೆ 

Leave A Reply

Your email address will not be published.