Gold-Silver Price today: ಇಂದು ಚಿನ್ನದ ದರದಲ್ಲಿ ತಟಸ್ಥತೆ!
Gold-Silver Price 15/05/2023
Gold-Silver Price 15/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 15/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,670
8 ಗ್ರಾಂ – ರೂ.45,360
10 ಗ್ರಾಂ – ರೂ.56,700
100 ಗ್ರಾಂ – ರೂ.5,67,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,185
8 ಗ್ರಾಂ- ರೂ.49,480
10 ಗ್ರಾಂ- ರೂ.61,850
100 ಗ್ರಾಂ -ರೂ.6,18,500
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.57,150 ( 22 ಕ್ಯಾರೆಟ್) ರೂ.62,350( 24 ಕ್ಯಾರೆಟ್)
ಮುಂಬೈ : ರೂ.56,650 ( 22 ಕ್ಯಾರೆಟ್) ರೂ.61,800
( 24 ಕ್ಯಾರೆಟ್)
ದೆಹಲಿ : ರೂ.56,800 ( 22 ಕ್ಯಾರೆಟ್) ರೂ.61,950
( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಬೆಂಗಳೂರು : ರೂ.56,700( 22 ಕ್ಯಾರೆಟ್) ರೂ.61,850( 24 ಕ್ಯಾರೆಟ್)
ಹೈದರಾಬಾದ್ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಕೇರಳ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಮಂಗಳೂರು : ರೂ.56,700( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಮೈಸೂರು : ರೂ.56,700( 22 ಕ್ಯಾರೆಟ್) ರೂ.61,850( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.78.50
8 ಗ್ರಾಂ : ರೂ.628
10 ಗ್ರಾಂ : ರೂ.785
100 ಗ್ರಾಂ : ರೂ.7,850
1 ಕೆಜಿ : ರೂ.78,500
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 78,500 ರೂ, ಮೈಸೂರು- 78,500 ರೂ., ಮಂಗಳೂರು- 78,500 ರೂ., ಮುಂಬೈ- 74,800 ರೂ, ಚೆನ್ನೈ- 78,500 ರೂ ದೆಹಲಿ- 74,800 ರೂ, ಹೈದರಾಬಾದ್- 78,500 ರೂ, ಕೊಲ್ಕತ್ತಾ- 74,800 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಇಂದು ತಟಸ್ಥತೆ ಕಂಡು ಬಂದಿದೆ.
ಇದನ್ನೂ ಓದಿ:Praveen Sood selected as CBI director :ಸಿಬಿಐಗೆ ನೂತನ ಸಾರಥಿಯಾಗಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ನೇಮಕ