V.R. Sudarshan : ಚುನಾವಣಾ ರಾಜಕೀಯಕ್ಕೆ ಮಾಜಿ ಸಭಾಪತಿ `ವಿ.ಆರ್. ಸುದರ್ಶನ್’ ನಿವೃತ್ತಿ ಘೋಷಣೆ

V.R. Sudarshan Retirement Announcement : ಪ್ರಸಕ್ತ ರಾಜಕೀಯ ಬೆಳವಣೆಗೆಯಿಂದ ಬೇಸತ್ತು ಮಾಜಿ ಸಭಾಪತಿ, ಕಾಂಗ್ರೆಸ್ ನಾಯಕ ವಿ.ಆರ್‌ ಸುದರ್ಶನ್‌ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ ವಿಧಾನಸಭೆ ಸಮಯದಲ್ಲೇ ಕಾಂಗ್ರೆಸ್ ಬಿಗ್ ಶಾಕ್ ಎದುರಾಗಿದಂತಾಗಿದೆ. ಪ್ರಸಕ್ತ ಬೆಳವಣಿಗೆಗಳಿಂದ ಬೇಸತ್ತು ಚುನಾವಣಾ ರಾಜಕೀಯಕ್ಕೆ ವಿ. ಆರ್. ಸುದರ್ಶನ್ ನಿವೃತ್ತಿ (V.R. Sudarshan Retirement Announcement) ಘೋಷಿಸಿದ್ದಾರೆ.
ಕಳೆದ ಹಲವಾರು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡು ಈಗ ಕಾರಣಾಂತರಗಳಿಂದ ದೂರು ಉಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುದರ್ಶನ್ ಅವರು ದಿಢೀರ್ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

 

Leave A Reply

Your email address will not be published.