Tobacco Selling Rules : ಬಂತು ನೋಡಿ ತಂಬಾಕು ಮಾರಾಟಕ್ಕೆ ಹೊಸ ನಿಯಮ !!!

Selling tobacco : ಈಗಿನ ಕಾಲದಲ್ಲಿ ಜನರಿಗೆ ಒಂದಲ್ಲ ಒಂದು ರೀತಿಯ ಚಟಗಳು ಇದ್ದೇ ಇರುತ್ತದೆ. ಹಾಗಾಗಿ ಜನರ(people) ಬೇಡಿಕೆಗೋಸ್ಕರ ಮಾರಾಟಗಾರರು ವಿವಿಧ ರೀತಿಯ ಉತ್ಪನ್ನವನ್ನು ಮಾರಾಟ(market) ಮಾಡುತ್ತಾರೆ. ಆದರೆ ಇದೀಗ ತಂಬಾಕು ಮಾರಾಟಗಾರರಿಗೆ ದೊಡ್ಡ ಮಟ್ಟದ ಪರಿಸ್ಥಿತಿ ಎದುರಾಗಿದೆ. ಅದೇನಪ್ಪಾ ಅಂದ್ರೆ.

ಮೊದಲೆಲ್ಲಾ ಸಾರ್ವಜನಿಕರಿಗೋಸ್ಕರ ಎಲ್ಲಾ ರೀತಿಯ ಉತ್ಪನ್ನವನ್ನು ಪರವಾನಿಗೆ (permission) ಇಲ್ಲದೆ ಮಾರಾಟ ಮಾಡುತಿದ್ದರು ಆದರೆ ಇದೀಗ ಎಲ್ಲಾ ತಂಬಾಕು ಮಾರಾಟಗಾರರು ತಂಬಾಕು (Selling tobacco)  ಉತ್ಪನ್ನಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಪ್ರತ್ಯೇಕ ಪರವಾನಿಗೆ (permissions)ಪಡೆಯಬೇಕಿದೆ.

ಬೃಹತ್ ಬೆಂಗಳೂರು(Bengaluru) ಮಹಾನಗರ ಪಾಲಿಕೆ ತಂಬಾಕು ಉತ್ಪನ್ನಗಳ ಮಾರಾಟ (market)ನಿಯಂತ್ರಿಸಲು ಹೊಸದಾಗಿ ಅಧಿಸೂಚಿತ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಹೊಸದಾಗಿ ಅಧಿಸೂಚಿದಂತಹ ನಿಯಮದ ಪ್ರಕಾರ ಎಲ್ಲಾ ತಂಬಾಕು ಮಾರಾಟಗಾರರು ತಂಬಾಕು(tobacco) ಉತ್ಪನ್ನಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಮೊದಲು ಅವನು ಎಷ್ಟು ದೊಡ್ಡ ಮಾರಾಟಗಾರನಾಗಿದ್ದರು ಪರವಾನಿಗೆ ಪಡೆಯಬೇಕಿದೆ.

ಮಾರಾಟಗಾರರು ತಂಬಾಕನ್ನು ಖರೀದಿಸುದಾದರೆ 5 ವರ್ಷಗಳ ಅವಧಿಗೆ 500 ರೂಪಾಯಿ ವರೆಗೆ ಪರವಾನಿಗೆ ಶುಲ್ಕ ನೀಡಬೇಕಿದೆ. ಎಲ್ಲಾದರೂ ನೀಡಿದ ಅಧಿಸೂಚನೆಯ ಪ್ರಕಾರ ನೀವು ಪರವಾನಿಗೆ ಪಡೆಯದೆ ನಿಯಮವನ್ನು ಉಲ್ಲಂಘಿಸಿದರೆ ಅದಕ್ಕೆ ನೀವು ಹಣವನ್ನು(money) ಪಾವತಿಸಬೇಕಾಗುತ್ತದೆ.

ಹೇಗೆ ದಂಡ(fine) ವಿಧಿಸಲಾಗುತ್ತದೆ ಎಂದರೆ ಒಂದು ಸಲಕ್ಕೆ 5000 ರೂಪಾಯಿ ನೀಡಬೇಕಾಗುತ್ತದೆ. ದಿನಕ್ಕೆ 100 ರೂಪಾಯಿ ದಂಡ ವಿಧಿಸಲಾಗುವುದು ಎಂದು ಈ ರೀತಿಯ ಮಾಹಿತಿಯನ್ನು ನೀಡಿದ್ದಾರೆ.

 

ಇದನ್ನು ಓದಿ : Rebel Star Ambareesh : ತನ್ನ ಹೆಂಡತಿ-ಮಗನಿಗೆ ಅಭಿಮಾನಿಗಳ ಪಾಲಿನ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ ಬಿಟ್ಟು ಹೋದ ಆಸ್ತಿ ಎಷ್ಟು ? 

Leave A Reply

Your email address will not be published.