THDC : ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಉದ್ಯೋಗ : ಒಟ್ಟು ಹುದ್ದೆ-90, ಅರ್ಜಿ ಸಲ್ಲಿಸಲು ಕೊನೆ ದಿನ-ಮೇ.6
THDC recruitment 2023 :ಸರ್ಕಾರಿ ಉದ್ಯೋಗವನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶವಿದ್ದು (THDC recruitment 2023), ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು: ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC)
ಹುದ್ದೆಗಳ ಸಂಖ್ಯೆ: 90
ಇಂಜಿನಿಯರ್ ಟ್ರೈನಿ (ಸಿವಿಲ್)- 36
ಇಂಜಿನಿಯರ್ ಟ್ರೈನಿ (ಎಲೆಕ್ಟ್ರಿಕಲ್)- 36
ಇಂಜಿನಿಯರ್ ಟ್ರೈನಿ (ಮೆಕ್ಯಾನಿಕಲ್)- 18
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಯ ಹೆಸರು: ಇಂಜಿನಿಯರ್ ಟ್ರೈನಿ
ವೇತನ: ರೂ.50000-180000/- ಪ್ರತಿ ತಿಂಗಳು
THDC ಹುದ್ದೆಯ ವಿವರಗಳು
ಶೈಕ್ಷಣಿಕ ಅರ್ಹತೆ:
ಇಂಜಿನಿಯರ್ ಟ್ರೈನಿ (ಸಿವಿಲ್): ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಎಸ್ಸಿ, ಬಿಇ ಅಥವಾ ಬಿಟೆಕ್
ಇಂಜಿನಿಯರ್ ಟ್ರೈನಿ (ಎಲೆಕ್ಟ್ರಿಕಲ್): B.Sc, B.E ಅಥವಾ B.Tech in Electrical/Electrical(Power)/Electrical & Electronics/Power Systems & High Voltage/Power Engineering
ಇಂಜಿನಿಯರ್ ಟ್ರೈನಿ (ಮೆಕ್ಯಾನಿಕಲ್): B.Sc, B.E ಅಥವಾ B.Tech in Mechanical/Mechanical & Automation Engineering
ವಯಸ್ಸಿನ ಮಿತಿ:
ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 05-Apr-2023 ರಂತೆ 30 ವರ್ಷಗಳು.
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD (ಸಾಮಾನ್ಯ/EWS) ಅಭ್ಯರ್ಥಿಗಳು: 10 ವರ್ಷಗಳು
PwBD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ:
SC/ST/PwBDs/ಮಾಜಿ ಸೈನಿಕರು/ಇಲಾಖೆಯ ಅಭ್ಯರ್ಥಿಗಳು: ಇಲ್ಲ
ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ.600/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಗೇಟ್ 2022 ಅಂಕಗಳು ಮತ್ತು ವೈಯಕ್ತಿಕ ಸಂದರ್ಶನ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-04-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-ಮೇ-2023
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 06-ಮೇ-2023
ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗೆ ಇ-ಮೇಲ್ ಐಡಿ : thdcrecruitment@thdc.co.in
ದೂರವಾಣಿ ಸಂಖ್ಯೆ : 0135-2473837 ಮತ್ತು 0135-2473412 (ಸೋಮವಾರದಿಂದ ಶುಕ್ರವಾರದವರೆಗೆ 10.00 AM ನಿಂದ 5.00PM ವರೆಗೆ ಕರೆ ಮಾಡಲು ಸಮಯ)
ಅಧಿಕೃತ ವೆಬ್‌ಸೈಟ್: thdc.co.in.