Time Traveller: ಜುಲೈ 18 ರಂದು ನಡೆಯಲಿದೆಯೇ ಭಯಾನಕ ಜ್ವಾಲಾಮುಖಿ? ಎಲ್ಲಿ ? ಇಲ್ಲಿದೆ ಮಾಹಿತಿ
Terrible volcano : ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆ(Trust) ,ಆಚರಣೆ ಇರುವುದು ಸಾಮಾನ್ಯ. ಜನರು ಕೆಲ ವಿಚಾರಗಳನ್ನು ಧಾರ್ಮಿಕ ನೆಲೆಗಟ್ಟಿನ ಆಧಾರದಲ್ಲಿ ಬೆಲೆ ಕೊಟ್ಟರೆ, ಮತ್ತೆ ಕೆಲ ಪಂಡಿತರು ಇಲ್ಲವೇ ವಿಜ್ಞಾನಿಗಳು(Scientist) ಅದಕ್ಕೆ ವೈಜ್ಞಾನಿಕ ತಳಹದಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾರೆ.
ಅನ್ಯ ಗ್ರಹಗಳಲ್ಲಿ( Alien Planet)ಜೀವಿಗಳಿದ್ದಾರೆ ಎಂದು ಕೆಲವರು ನಂಬಿದರೆ, ಮತ್ತೆ ಕೆಲವರು ಜೀವಿಗಳು ಇರಲು ಸಾಧ್ಯವೇ ಇಲ್ಲವೆಂಬ ವಾದ ನಡೆಸುವುದು ಸಾಮಾನ್ಯ. ಆದರೆ, ಈ ವಾದಗಳ ನಡುವೆ ಜಿಜ್ಞಾಸೆ, ಸಂಶೋಧನೆ(Research) ಬಹಳ ಹಿಂದಿನಿಂದಲೂ ನಡೆಯುತ್ತಾ ಬರುತ್ತಿದ್ದು, ಈ ನಡುವೆ ಭವಿಷ್ಯದಲ್ಲಿ ಆಗುವ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿಗಳು (Future Prediction) ಹರಿದಾಡುತ್ತಿರುತ್ತದೆ. ಎನೋ ಅಲಾರಿಕ್ (Eno Alaric ) ಎಂಬ ವ್ಯಕ್ತಿಯೊಬ್ಬರು ಕಳೆದ ವರ್ಷವಷ್ಟೇ ಭೂಮಿಗೆ ಏಲಿಯನ್ಸ್ ಬರುವುದಾಗಿ ಹೇಳಿದ್ದರು. ತನ್ನನ್ನು ತಾನು ಟೈಮ್ ಟ್ರಾವೆಲರ್(Time traveler) ಎಂದು ಹೇಳಿಕೊಂಡಿದ್ದ ವ್ಯಕ್ತಿಯ ಭವಿಷ್ಯವಾಣಿ ಸದ್ಯ ಎಲ್ಲೆಡೆ ಸಂಚಲನದ ಜೊತೆಗೆ ಅಚ್ಚರಿ ಮೂಡಿಸಿದೆ.
ಎನೋ ಅಲಾರಿಕ್( Eno Alaric)ಎಂಬ ವ್ಯಕ್ತಿಯು 2023 ಹಲವು ವಿಚಿತ್ರ ಘಟನೆಗಳು ನಡೆಯುವ ಕುರಿತು ಭವಿಷ್ಯ ನುಡಿದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ(Social Media) @theradianttimetraveller ಪ್ರಸ್ತುತವಾಗಿರುವ ಎನೋ, ಆನ್ಲೈನ್ (Online) ಮುಖಾಂತರ ಮಾಹಿತಿ ನೀಡಿದ್ದು, ಈ ಹಿಂದೆಯೇ 2023ರಲ್ಲಿ ಏಲಿಯನ್(Alien) ಗಳು ಭೂಮಿಗೆ ಬರಲಿರುವ ಕುರಿತು ಜೊತೆಗೆ ಭೂಮಿಯನ್ನು( Earth) ಹೋಲುವ ಮತ್ತೊಂದು ಗ್ರಹವನ್ನು ಪತ್ತೆ ಮಾಡುವ ಬಗ್ಗೆ ಕೂಡ ಮಾಹಿತಿ ನೀಡಿದ್ದರು. ಇದೀಗ, ಎನೋ ಹಂಚಿಕೊಂಡಿರುವ ಮಾಹಿತಿಯಲ್ಲಿ ಜನರು (People)ಗಂಭೀರವಾಗಿ ಪರಿಗಣಿಸಿದ ವಿಷಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಇದಲ್ಲದೇ, ಮತ್ತೆ ಕೆಲ ಮುಖ್ಯ ದಿನಾಂಕಗಳ( Important Dates)ಬಗ್ಗೆ ಎನೋ ಉಲ್ಲೇಖ ಮಾಡಿದ್ದಾರೆ.ಪ್ರಸ್ತುತ, ಎನೋ ಎಂಬ ಟೈಮ್ ಟ್ರಾವೆಲ್ಲರ್ ಅವರ ಭವಿಷ್ಯವಾಣಿಯನ್ನು ಇದುವರೆಗೆ 26,000 ಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.
ಭಯಾನಕ ಸೂಪರ್ ಜ್ವಾಲಾಮುಖಿ (Terrible volcano)ಸ್ಫೋಟವು ಭೂಮಿಯ ಮೇಲಿನಿಂದ ಸಾವಿರಾರು ಜನರನ್ನು ನಾಶಪಡಿಸುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಜುಲೈ 18, 2023 ರಂದು ಪಶ್ಚಿಮ ಅಮೆರಿಕದಲ್ಲಿ ಪ್ರಳಯ (Catastrophe)ಸಂಭವಿಸುವ ಕುರಿತು ಮಾಹಿತಿ ನೀಡಿದ್ದಾರೆ. ಪಶ್ಚಿಮ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೂಪರ್ ಜ್ವಾಲಾಮುಖಿ ಸ್ಫೋಟಗೊಳ್ಳಲಿದ್ದು, ದಟ್ಟವಾದ ಹೊಗೆ ಮತ್ತು ಬೂದಿಯಲ್ಲಿ ಆಕಾಶವನ್ನು ಆವರಿಸುವ ಮಾಹಿತಿ ನೀಡಿದ್ದು, ಇನ್ನೂ ಈ ಮಾಹಿತಿ ಎಷ್ಟರಮಟ್ಟಿಗೆ ನಿಜವಾಗಲಿದೆ ಎಂದು ಕಾದು ನೋಡಬೇಕಾಗಿದೆ.
ಮಾರ್ಚ್ 23: ಭೂಮಿಯನ್ನು ಉಳಿಸಲು ಎಂಟು ಸಾವಿರ ಜನರನ್ನು ವಿದೇಶಿಯರು ಆಯ್ಕೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದರು.
ಮೇ 15: ಸ್ಯಾನ್ ಫ್ರಾನ್ಸಿಸ್ಕೋಗೆ 750 ಅಡಿ ಎತ್ತರದ ಸುನಾಮಿ ಅಪ್ಪಳಿಸಲಿದೆ. ಎರಡು ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪುವ ಕುರಿತು ಮಾಹಿತಿ ನೀಡಿದ್ದಾರೆ.
ಜೂನ್ 18: ಏಳು ಜನರು ಒಂದೇ ಬಾರಿಗೆ ಆಕಾಶದಿಂದ ಬೀಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ 18: ಚರ್ಮದ ಕ್ಯಾನ್ಸರ್ಗೆ ವಿಜ್ಞಾನಿಗಳು (Scientist)ಪರಿಹಾರ ಪಡೆಯಲಿದ್ದಾರೆ.
ಡಿಸೆಂಬರ್ 3: ಅನೇಕ ರೋಗಗಳಿಗೆ ಪರಿಹಾರ ನೀಡಬಲ್ಲ ಗುಣ ಹೊಂದಿರುವ ಹರಳು ಪತ್ತೆಯಾಗುವ ಕುರಿತು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 29: ಕಾಂಡಕೋಶಗಳ ಮೂಲಕ ಹೊಸ ಅಂಗಗಳು ಬೆಳೆಯಲು ಶುರುವಾಗುತ್ತದೆ.
ಇದನ್ನೂ ಓದಿ: Tirumala : ತಿರುಪತಿಗೆ ಹೋಗ್ತಾ ಇದ್ದೀರಾ? ಹಾಗಾದರೆ ಈ ಸುದ್ದಿ ಖಂಡಿತ ಓದಿ!
ventolin online no prescription: buy Ventolin – ventolin prescription cost
ventolin inhalers
ordering neurontin online: 300 mg neurontin – buy neurontin 100 mg canada
canadianpharmacy com: Online medication home delivery – canadian pharmacy uk delivery