Gold-Silver Price today : ರಾಮನವಮಿಯ ಈ ಶುಭದಿನದಂದು ಏರಿತು ಮತ್ತೆ ಚಿನ್ನ, ಬೆಳ್ಳಿ ಬೆಲೆ!
Gold-Silver Price 30/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 30/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,475
8 ಗ್ರಾಂ – ರೂ.43,800
10 ಗ್ರಾಂ – ರೂ.54,750
100 ಗ್ರಾಂ – ರೂ.5,47,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,972
8 ಗ್ರಾಂ- ರೂ.47,776
10 ಗ್ರಾಂ- ರೂ.59,720
100 ಗ್ರಾಂ -ರೂ.5,97,200
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.55,450 ( 22 ಕ್ಯಾರೆಟ್) ರೂ.60,490( 24 ಕ್ಯಾರೆಟ್)
ಮುಂಬೈ : ರೂ.54,700 ( 22 ಕ್ಯಾರೆಟ್) ರೂ.59,670
( 24 ಕ್ಯಾರೆಟ್)
ದೆಹಲಿ : ರೂ.54,850 ( 22 ಕ್ಯಾರೆಟ್) ರೂ.59,820
( 24 ಕ್ಯಾರೆಟ್)
ಕೊಲ್ಕತ್ತಾ : ರೂ.54,700 ( 22 ಕ್ಯಾರೆಟ್) ರೂ.59,670( 24 ಕ್ಯಾರೆಟ್)
ಬೆಂಗಳೂರು : ರೂ.54,750( 22 ಕ್ಯಾರೆಟ್) ರೂ.59,720( 24 ಕ್ಯಾರೆಟ್)
ಹೈದರಾಬಾದ್ : ರೂ.54,700 ( 22 ಕ್ಯಾರೆಟ್) ರೂ.59,670( 24 ಕ್ಯಾರೆಟ್)
ಕೇರಳ : ರೂ.54,670 ( 22 ಕ್ಯಾರೆಟ್) ರೂ.59,670( 24 ಕ್ಯಾರೆಟ್)
ಮಂಗಳೂರು : ರೂ.54,750( 22 ಕ್ಯಾರೆಟ್) ರೂ.59,720( 24 ಕ್ಯಾರೆಟ್)
ಮೈಸೂರು : ರೂ.54,750( 22 ಕ್ಯಾರೆಟ್) ರೂ.59,720( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.54,700 ( 22 ಕ್ಯಾರೆಟ್) ರೂ.59,670( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.76
8 ಗ್ರಾಂ : ರೂ.608
10 ಗ್ರಾಂ : ರೂ.760
100 ಗ್ರಾಂ : ರೂ.7,600
1 ಕೆಜಿ : ರೂ.76,000
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 76,000 ರೂ, ಮೈಸೂರು- 76,000 ರೂ., ಮಂಗಳೂರು- 76,000 ರೂ., ಮುಂಬೈ- 73,000 ರೂ, ಚೆನ್ನೈ- 76,000 ರೂ ದೆಹಲಿ- 73,000 ರೂ, ಹೈದರಾಬಾದ್- 75,700 ರೂ, ಕೊಲ್ಕತ್ತಾ- 73,000 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.