Axis bank recruitment : ಮಂಗಳೂರಿನ ಆಕ್ಸಿಸ್​ ಬ್ಯಾಂಕ್​ ನಲ್ಲಿ ಉದ್ಯೋಗವಕಾಶ : ಅರ್ಜಿ ಸಲ್ಲಿಸಲು ಕೊನೆ ದಿನ : ಮೇ.10

Axis bank recruitment : ಮಂಗಳೂರಿನ ಆಕ್ಸಿಸ್​ ಬ್ಯಾಂಕ್​ ನಲ್ಲಿ ಉದ್ಯೋಗವಕಾಶ : ಅರ್ಜಿ ಸಲ್ಲಿಸಲು ಕೊನೆ ದಿನ : ಮೇ.10

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಮಂಗಳೂರಿನ ಆಕ್ಸಿಸ್​ (Axis bank recruitment) ಬ್ಯಾಂಕ್​ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಆಕ್ಸಿಸ್​ ಬ್ಯಾಂಕ್​
ಹುದ್ದೆ : ಅಸಿಸ್ಟೆಂಟ್ ಮ್ಯಾನೇಜರ್
ಉದ್ಯೋಗ ಸ್ಥಳ :ಬೋರುಗುಡ್ಡೆ, ಮಂಗಳೂರು
ಸಂಬಳ : 18000 – ₹ 24000
ಅನುಭವ : ಹೊಂದಿದ್ದರೆ ಉತ್ತಮ
ಅಪ್ಲೈ ಮಾಡಲು ಕೊನೆ ದಿನ : ಮೇ 10

ಕರ್ನಾಟಕದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕೆಲಸ ನಿಮ್ಮದಾಗಿರುತ್ತದೆ. ನೀವು ಪಿಯುಸಿ ಪಾಸ್​ ಆಗಿದ್ದರೂ ಸಾಕು ಈ ಜಾಬ್​​ಗೆ ಸೇರಿಕೊಳ್ಳಬಹುದು. ಮಾರಾಟ, ಸಂಬಂಧ ನಿರ್ವಹಣೆ, ಹೂಡಿಕೆಗೆ ಸಂಬಂಧಿಸಿದಂತೆ ನೀವು ಕೆಲಸ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ :
*ಅಧಿಕೃತ ಜಾಲತಾಣದ ಮುಖ ಪುಟ ತೆರೆಯಿರಿ
*ಅಗತ್ಯ ದಾಖಲೆ ನೀಡಿ
*ಸರಿಯಾದ ಮೇಲ್​ ಐಡಿ ನೀಡಿ
*ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ.

Leave A Reply

Your email address will not be published.