Gold-Silver Price today : ಖುಷಿಯ ಸುದ್ದಿ ! ಇಂದು ಚಿನ್ನದ ದರದಲ್ಲಿ ತಟಸ್ಥತೆ!

Gold-Silver Price 27/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 27/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,490
8 ಗ್ರಾಂ – ರೂ.43,920
10 ಗ್ರಾಂ – ರೂ.54,900
100 ಗ್ರಾಂ – ರೂ.5,49,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,989
8 ಗ್ರಾಂ- ರೂ.47,912
10 ಗ್ರಾಂ- ರೂ.59,890
100 ಗ್ರಾಂ -ರೂ.5,98,900

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,500 ( 22 ಕ್ಯಾರೆಟ್) ರೂ.60,550( 24 ಕ್ಯಾರೆಟ್)
ಮುಂಬೈ : ರೂ.54,850 ( 22 ಕ್ಯಾರೆಟ್) ರೂ.59,840
( 24 ಕ್ಯಾರೆಟ್)
ದೆಹಲಿ : ರೂ.54,950 ( 22 ಕ್ಯಾರೆಟ್) ರೂ.59,990
( 24 ಕ್ಯಾರೆಟ್)
ಕೊಲ್ಕತ್ತಾ : ರೂ.54,850 ( 22 ಕ್ಯಾರೆಟ್) ರೂ.59,840( 24 ಕ್ಯಾರೆಟ್)
ಬೆಂಗಳೂರು : ರೂ.54,900( 22 ಕ್ಯಾರೆಟ್) ರೂ.59,890( 24 ಕ್ಯಾರೆಟ್)
ಹೈದರಾಬಾದ್ : ರೂ.54,850 ( 22 ಕ್ಯಾರೆಟ್) ರೂ.59,840( 24 ಕ್ಯಾರೆಟ್)
ಕೇರಳ : ರೂ.54,850 ( 22 ಕ್ಯಾರೆಟ್) ರೂ.59,840( 24 ಕ್ಯಾರೆಟ್)
ಮಂಗಳೂರು : ರೂ.54,900( 22 ಕ್ಯಾರೆಟ್) ರೂ.59,890( 24 ಕ್ಯಾರೆಟ್)
ಮೈಸೂರು : ರೂ.54,900( 22 ಕ್ಯಾರೆಟ್) ರೂ.59,890( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.54,850 ( 22 ಕ್ಯಾರೆಟ್) ರೂ.59,840( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.76
8 ಗ್ರಾಂ : ರೂ.608
10 ಗ್ರಾಂ : ರೂ.760
100 ಗ್ರಾಂ : ರೂ.7,600
1 ಕೆಜಿ : ರೂ.76,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 76,000 ರೂ, ಮೈಸೂರು- 76,000 ರೂ., ಮಂಗಳೂರು- 76,000 ರೂ., ಮುಂಬೈ- 73,300 ರೂ, ಚೆನ್ನೈ- 76,000 ರೂ ದೆಹಲಿ- 73,300 ರೂ, ಹೈದರಾಬಾದ್- 76,000 ರೂ, ಕೊಲ್ಕತ್ತಾ- 73,300 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಏನೂ ಪರಿಣಾಮ ಬೀರಿಲ್ಲ.

Leave A Reply

Your email address will not be published.