Gold-Silver Price today : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಂದು ತಟಸ್ಥತೆ !

Gold-Silver Price 20/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 20/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,535
8 ಗ್ರಾಂ – ರೂ.44,280
10 ಗ್ರಾಂ – ರೂ.55,350
100 ಗ್ರಾಂ – ರೂ.5,53,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,037
8 ಗ್ರಾಂ- ರೂ.48,296
10 ಗ್ರಾಂ- ರೂ.60,370
100 ಗ್ರಾಂ -ರೂ. 6,03,700

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,500 ( 22 ಕ್ಯಾರೆಟ್) ರೂ.60,650( 24 ಕ್ಯಾರೆಟ್)
ಮುಂಬೈ : ರೂ.55,300 ( 22 ಕ್ಯಾರೆಟ್) ರೂ.60,320
( 24 ಕ್ಯಾರೆಟ್)
ದೆಹಲಿ : ರೂ.55,450 ( 22 ಕ್ಯಾರೆಟ್) ರೂ.60,470
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,300 ( 22 ಕ್ಯಾರೆಟ್) ರೂ.60,320( 24 ಕ್ಯಾರೆಟ್)
ಬೆಂಗಳೂರು : ರೂ.55,350( 22 ಕ್ಯಾರೆಟ್) ರೂ.60,370( 24 ಕ್ಯಾರೆಟ್)
ಹೈದರಾಬಾದ್ : ರೂ.55,300 ( 22 ಕ್ಯಾರೆಟ್) ರೂ.60,320( 24 ಕ್ಯಾರೆಟ್)
ಕೇರಳ : ರೂ.55,300 ( 22 ಕ್ಯಾರೆಟ್) ರೂ.60,320( 24 ಕ್ಯಾರೆಟ್)
ಮಂಗಳೂರು : ರೂ.55,350( 22 ಕ್ಯಾರೆಟ್) ರೂ.60,370( 24 ಕ್ಯಾರೆಟ್)
ಮೈಸೂರು : ರೂ.55,350( 22 ಕ್ಯಾರೆಟ್) ರೂ.60,370( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,300 ( 22 ಕ್ಯಾರೆಟ್) ರೂ.60,320( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.74.40
8 ಗ್ರಾಂ : ರೂ.595.20
10 ಗ್ರಾಂ : ರೂ.744
100 ಗ್ರಾಂ : ರೂ.7,440
1 ಕೆಜಿ : ರೂ.74,400

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,400 ರೂ, ಮೈಸೂರು- 74,400 ರೂ., ಮಂಗಳೂರು- 74,400 ರೂ., ಮುಂಬೈ- 72,100 ರೂ, ಚೆನ್ನೈ- 74,400 ರೂ ದೆಹಲಿ- 72,100 ರೂ, ಹೈದರಾಬಾದ್- 73,100 ರೂ, ಕೊಲ್ಕತ್ತಾ- 72,100 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು ತಟಸ್ಥತೆ ಕಂಡುಬಂದಿದೆ.

Leave A Reply

Your email address will not be published.