Women : ಹುಡುಗಿಯರಿಗೆ ತಾವು ಮದುವೆಯಾಗುವ ಹುಡುಗ ಹೇಗಿರಬೇಕಂತೆ ಗೊತ್ತಾ? ಯುವತಿಯ ಉತ್ತರ ಸಖತ್ ವೈರಲ್!!

Women and Men : ಸಾಮಾನ್ಯವಾಗಿ ಹುಡುಗಿಯರಿಗೆ (Women and Men) ತಾವು ಮದುವೆಯಾಗುವ ಹುಡುಗನ ಬಗ್ಗೆ ಸಾಕಷ್ಟು ಕನಸುಗಳಿರುತ್ತವೆ. ಹುಡುಗ ಶ್ರೀಮಂತನಾಗಿರಬೇಕು. ಒಳ್ಳೆ ಕೆಲಸ ಇರ್ಬೇಕು. ನೋಡೋದಿಕ್ಕೆ ಚನಾಗಿರ್ಬೇಕು. ಹೀಗೇ ಹಲವು ಆಸೆಗಳಿರುತ್ತವೆ. ಇದು ಸಾಮಾನ್ಯ ಕೂಡ. ಆದರೆ, ಇದೀಗ ವೈರಲ್ (viral news) ಆಗಿರುವ ಯುವತಿಯರ ಹೇಳಿಕೆ ನಿಮಗೂ ಅಬ್ಬಬ್ಬಾ!! ಅನಿಸಬಹುದು. ಹೌದು, ಹುಡುಗಿಯರಿಬ್ಬರು ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬುದನ್ನು ಹೇಳಿಕೊಂಡಿದ್ದಾರೆ.

 

ಜೀವನದಲ್ಲಿ ಒಂದೇ ಬಾರಿ ಮದುವೆ (marriage) ಅನ್ನೋ ಸುಂದರ ಘಟನೆ ಘಟಿಸೋದು. ಜೀವನಪೂರ್ತಿ ಆ ಗಂಟಿನಲ್ಲಿ ಜೀವನ ನಡೆಸಬೇಕು. ಹಾಗಾಗಿ ಹುಡುಗಿಯರು ತಮ್ಮ ಮುಂದಿನ ಜೀವನಾಧಾರಕ್ಕೆ ಶ್ರೀಮಂತ (rich) ಮನೆತನವನ್ನು ಬಯಸೋದು ಸಾಮಾನ್ಯ. ಆದರೆ, ಇಲ್ಲಿಬ್ಬರು ಯುವತಿಯರು ತಾವು ಮದುವೆಯಾಗುವಾತನ ಬಗ್ಗೆ ಏನು ಉತ್ತರ ಹೇಳಿದ್ದಾರೆ ಗೊತ್ತಾ? ಅವರ ಶಾಕಿಂಗ್ ಹೇಳಿಕೆ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಒಬ್ಬ ಮಹಿಳಾ ವರದಿಗಾರ್ತಿ ಯುವತಿಯರಿಬ್ಬರನ್ನು ಪ್ರಶ್ನೆ ಮಾಡಿದ್ದು, ʻನಿಮ್ಮನ್ನು ಮದುವೆಯಾಗುವ ಹುಡುಗ ಯಾವ ಗುಣಗಳನ್ನು ಹೊಂದಿರಬೇಕು, ಹೇಗಿರಬೇಕು?’ ಎಂದು ಕೇಳಿದ್ದಾರೆ. ಅದಕ್ಕೆ ಒಬ್ಬ ಯುವತಿ ‘ಮೊದಲು ಅವನು ಹುಡುಗನಾಗಬೇಕು’ ಎಂದಿದ್ದಾರೆ. ಇನ್ನೊಬ್ಬಾಕೆ ʻಅವನು ಬಡವನಾಗಿರಬಾರದು. ಅವನ ಬಳಿ ಹೆಚ್ಚು ಹಣ ಇರಬೇಕು, ಶ್ರಿಮಂತನಾಗಿರಬೇಕು. ಅವನು ನೋಡಲು ತುಂಬಾ ಚೆನ್ನಾಗಿರ್ಬೇಕುʼ ಎಂದಿದ್ದಾಳೆ. ಸದ್ಯ ಈ ಹೇಳಿಕೆ ವೈರಲ್ ಆಗಿದೆ.

ನಿಮಗೇನನ್ನಿಸುತ್ತೇ ಓದುಗರೇ? ನಿಮ್ಮ ಹುಡುಗನಲ್ಲಿ ಯಾವ ಗುಣಗಳಿರಬೇಕು? ಶ್ರೀಮಂತನಾಗಿರಬೇಕಾ? ಬಹುಶಃ ಈ ಬಗ್ಗೆ ಇನ್ನೂ ಯೋಚಿಸದಿದ್ದರೆ ಯೋಚಿಸಿ, ಹುಡುಗ ಗುಣದಲ್ಲಿ ಶ್ರೀಮಂತ, ಹಣದಲ್ಲಿ ಮಧ್ಯಮ, ಕೆಟ್ಟ ಗುಣಗಳಲ್ಲಿ ಬಡವ, ಮುಖದಲ್ಲಿ ಸದಾ ಮಂದಹಾಸವಿರಲಿ ಅಲ್ಲವೆ!!. ಏನಂತೀರಾ??.

Leave A Reply

Your email address will not be published.