MBBS : ಈ ಕೋಟಾದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟ್ ಉಚಿತ!
MBBS: ಅಸ್ಸಾಂನಲ್ಲಿ(Assam) ಮಕ್ಕಳ ಹಿತದೃಷ್ಟಿಯಿಂದ ಪದವಿ ವೈದ್ಯಕೀಯ ಸೀಟುಗಳನ್ನು(Nursing Seat) 1,500 ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳ ಕಲಿಕೆಗೆ ಪ್ರೇರಣೆ ಆಗಲಿ ಎನ್ನುವ ಕಾರಣದಿಂದ ಹೆಚ್ಚಿಸಲಾಗಿದ್ದು, ಆದರೆ ಕೆಲವು ನಿರ್ಬಂಧಗಳಿಂದಾಗಿ ಎನ್‌ಆರ್‌ಐ (NRI)ಮತ್ತು ಅಸ್ಸಾಮಿ ಡಯಾಸ್ಪೊರಾ (Asami Diaspora)ರಾಜ್ಯದ ಕೋಟಾದ ಈ ವಿದ್ಯಾಸಂಸ್ಥೆ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ,ಸರಿಯಾದ ಶುಲ್ಕದ ಪಾವತಿಯ ಮೇಲೆ ರಾಜ್ಯ ಕೋಟಾದಲ್ಲಿ ಅವರಿಗೆ ಕೆಲವು ಸ್ಥಾನಗಳನ್ನು ಕೊಡುವ ಪ್ರಸ್ತಾಪ ಮಾಡಲಾಗಿದೆ. ಇದು ಕಾಲೇಜು ಸೊಸೈಟಿಯ (college society)ಆದಾಯವನ್ನು ಹೆಚ್ಚಿಸುವ ಜೊತೆಗೆ ಆರ್ಥಿಕವಾಗಿ ಹೆಚ್ಚು ಬೆಳವಣಿಗೆಯಾಗುತ್ತದೆ.
ರಾಜ್ಯ ವಿತ್ತ ಸಚಿವ ಅಜಂತಾ ನಿಯೋಗ್(Ajanta Niyog)ಅವರು ಆರೋಗ್ಯ ರಕ್ಷಣೆಗಾಗಿ(health protection)ಬೃಹತ್ ಫೇಸ್ ಲಿಫ್ಟ್(Face Lift) ನಲ್ಲಿ ಮಾತನಾಡಿದ್ದಾರೆ. ಇದರಲ್ಲಿ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಮತ್ತು ಅಸ್ಸಾಮಿ ಡಯಾಸ್ಪೊರಾ ವಿದ್ಯಾರ್ಥಿಗಳಿಗೆ ರಾಜ್ಯ ಕೋಟಾದಿಂದ ಸೃಜನಾತ್ಮಕ ಶುಲ್ಕವನ್ನು ಪಾವತಿಸುವ ಮೂಲಕ ಎಂಬಿಬಿಎಸ್ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಸೀಟುಗಳನ್ನು ನೀಡಲಾಗಿದೆ.
MBBS ಸೀಟುಗಳನ್ನು ಬಿಟ್ಟು PG ಕೋರ್ಸ್ ಗೆ 722 ಸ್ನಾತಕೋತ್ತರ( PG)ಸೀಟುಗಳನ್ನು ಹೆಚ್ಚಿಸಲಾಗಿದೆ. ಹಾಗೆಯೇ ವಿವಿಧ ಸೂಪರ್ ಸ್ಪೆಷಾಲಿಟಿ ವಿಭಾಗಗಳಲ್ಲಿ DM/MCh ಗೆ 46 ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.ಜನರ ಆರೋಗ್ಯವನ್ನು ಕಾಪಾಡುವುದರ ಮೂಲಕ ಎಲ್ಲರಿಗೂ ಲಭ್ಯವಾಗುವಂತಹ ಆರೋಗ್ಯ ಸೇವೆ, ಹಾಗೆಯೇ ಆಸ್ಪತ್ರೆಗಳಿಗೆ 1,000 ಹೊಸ ಆಂಬ್ಯುಲೆನ್ಸ್‌ಗಳು(Ambulance), ದಿಫು, ಜೋರ್ಹತ್(Dipu Joharth), ತೇಜ್‌ಪುರ್(Tezpur), ಲಖಿಂಪುರ (Lekin Pura), ನಾಗಾಂವ್, ನಲ್ಬರಿ, ಬಾರ್ಪೇಟಾ, ಕೊಕ್ರಜಾರ್ ಮತ್ತು ಧುಬ್ರಿ ವೈದ್ಯಕೀಯ ಕಾಲೇಜುಗಳಲ್ಲಿ ಮಕ್ಕಳ ಕಲಿಕೆಗಾಗಿ ಒಂಬತ್ತು ಹೊಸ ಬಿಎಸ್‌ಸಿ (BSC)ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸುವುದು ಎಂದು ಮಾತನಾಡಿಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣದ ಜೊತೆಗೆ ಮಕ್ಕಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಕೊಕ್ರಜಾರ್, ನಲ್ಬರಿ ಮತ್ತು ನಾಗಾಂವ್‌ನಲ್ಲಿ ಇನ್ನೂ ಮೂರು ಹೊಸ ವೈದ್ಯಕೀಯ ಕಾಲೇಜುಗಳ(Medical College) ಕೆಲಸವನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. 2023 ರಿಂದ ಮುಂದಿನ ಶೈಕ್ಷಣಿಕ ಅವಧಿಯಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳು ಟಿನ್ಸುಕಿಯಾ, ಚರೈಡಿಯೊ, ಬಿಸ್ವನಾಥ್ ಮತ್ತು ಕಾಮ್ರೂಪ್ (ಮೆಟ್ರೋ) ಜಿಲ್ಲೆಯಲ್ಲಿ ಸ್ಥಾಪನೆಯಾಗಲಿದೆ ಎಂದು ತಿಳಿಸಿದ್ದಾರೆ.