Harassment to Srinidhi shetty by Yash: KGF 2 ಸಿನಿಮಾ ಸಂದರ್ಭ ಶ್ರೀನಿಧಿ ಶೆಟ್ಟಿಗೆ ಕಿರುಕುಳ ನೀಡಿದ ರಾಕಿಂಗ್ ಸ್ಟಾರ್ ಯಶ್ ?

Harassment to Srinidhi shetty by Yash: ಬ್ಲಾಕ್ ಬಸ್ಟರ್ ಮೂವಿ (block buster movie) ಆಗಿ ಸದ್ದು ಮಾಡಿದಂತಹ ಕೆಜಿಎಫ್ 2(KGF 2) ಚಲನಚಿತ್ರದ ಬಗ್ಗೆ ಹೇಳಬೇಕಾದ ಮಾತೇ ಇಲ್ಲ. ಈ ಸಿನಿಮಾ ಯಶಸ್ವಿಯಾಗಿರುವುದರ ಬಗ್ಗೆ ದೇಶದಾದ್ಯಂತ ಎಲ್ಲರಿಗೂ ಗೊತ್ತಿರುವ ವಿಷಯವೇ ಹೌದು. ಈ ಸಿನಿಮಾದ ಮೂಲಕ ಮಸ್ತ್ ಹೆಸರು ಗಳಿಸಿದ ರಾಕಿಂಗ್ ಸ್ಟಾರ್ ಯಶ್ (rocking star Yash) ಈಗ ವಿವಾದವೊಂದಕ್ಕೆ ಸಿಲುಕಿದ್ರಾ? ಹಾಗೆಯೇ ಕೆಜಿಎಫ್ 2 ಚಲನಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ(srinidhi Shetty) ಇವರು ಪಾತ್ರವಹಿಸಿದ್ದು ಎಲ್ಲರಿಗೂತಿಳಿದಿರುವ ವಿಚಾರ. ಇದೀಗ ರಾಕಿಂಗ್ ಸ್ಟಾರ್ ಯಶ್ ಶ್ರೀನಿಧಿ ಶೆಟ್ಟಿಗೆ ಸಿನಿಮಾ ಸೆಟ್ ನಲ್ಲೇ ಕಿರುಕುಳ ನೀಡಿದ್ದಾರೆ ಎನ್ನುವ ಆಪಾದನೆ ಕೇಳಿ ಬಂದಿದೆ.

 

ಕೆಜಿಎಫ್ ಚಲನಚಿತ್ರದ ನಾಯಕಿಯಾಗಿರುವ ಶ್ರೀನಿಧಿ ಶೆಟ್ಟಿ ಅವರ ಫೋಟೋವನ್ನು ಬಾಲಿವುಡ್ (Bollywood)ನ ಜನಪ್ರಿಯ ವಿಮರ್ಶಕ ಉಮೈರ್ ಸಂದು (Umair Sandhu)ಸಾಮಾಜಿಕ ಜಾಲತಾಣದಲ್ಲಿ(social media) ಪೋಸ್ಟ್ ಮಾಡಿದ್ದು. ಈ ಮಾತನ್ನು ಶ್ರೀನಿಧಿಯವರು ನೀಡಿದ್ದು ಎಂದು ಟ್ವೀಟ್(tweet) ಮಾಡಿದ್ದಾರೆ. ಅದೇನಪ್ಪಾ ಅಂದ್ರೆ

ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನಾನು ಕೆಜಿಎಫ್ ಚಲನಚಿತ್ರದಲ್ಲಿ ನಟಿಸುವಾಗ ಅವರ ಜೊತೆ ಕೆಲಸ ಮಾಡುವುದು ತುಂಬಾ ಕಷ್ಟಕರದ ವಿಷಯ. ಅವರು ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಇನ್ನು ಎಂದಿಗೂ ಅವರ ಜೊತೆ ನಾನು ಸಿನಿಮಾ ಮಾಡಲು ಒಪ್ಪಿಕೊಳ್ಳುವುದಿಲ್ಲ ಎಂದು ಉಮೈರ್ ಸಂದು ಟ್ವೀಟ್ (Umair sandhu) ಮಾಡಿದ್ದಾರೆ. ಈ ಟ್ವೀಟ್ ಕೆಲವೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರ ಬಗ್ಗೆ ಶ್ರೀನಿಧಿ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದಾರೆ.ಹಾಗೂ ಇದರ ಬಗ್ಗೆ ರಿಪೋಸ್ಟ್ ಮಾಡಿದ್ದಾರೆ.

https://twitter.com/SrinidhiShetty7/status/1636343207754862593/photo/1?ref_src=twsrc%5Etfw%7Ctwcamp%5Etweetembed%7Ctwterm%5E1636343207754862593%7Ctwgr%5Ef8e0fb0f8503416f2d3bd6670b1e7c0c7521306f%7Ctwcon%5Es1_&ref_url=https%3A%2F%2Fhosadigantha.com%2Fbollywood-critic-umair-sandhu-commented-yash-harassed-srinidhi-on-sets-of-kgf%2F

ಕೆಲವು ವ್ಯಕ್ತಿಗಳು ಕೆಟ್ಟ ದೃಷ್ಟಿಗಾಗಿ ಸಾಮಾಜಿಕ ಜಾಲತಾಣವನ್ನು(social media) ಬಳಸಿಕೊಂಡು ಕೆಟ್ಟದಾದ ವಿಷಯವನ್ನು ಜನರ ಮನಸಲ್ಲಿ ಮೂಡಿಸುತ್ತಾರೆ. ನಾನು ಸಾಮಾಜಿಕ ಜಾಣತನವನ್ನು ಬಳಸುತ್ತೇನೆ. ಆದರೆ ಇಂತಹ ವಿಷಯಗಳಿಗೆ ನಾನು ಬಳಸುವುದಿಲ್ಲ ಪ್ರೀತಿ ಮತ್ತು ವಾತ್ಸಲ್ಯವನ್ನು ಹಂಚಿಕೊಳ್ಳಲು ನಾನು ಬಳಸಿಕೊಳ್ಳುತ್ತೇನೆ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಕೆಜಿಎಫ್ (KGF)ಚಲನಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ನಾನು ನಟನೆ ಮಾಡಿದ್ದು ನನಗೆ ತುಂಬಾ ಗೌರವ ಇದೆ. ನಾನು ಮಾಡಿದ ನಟನೆ ಗೌರವ ಪೂರ್ವಕವಾಗಿ ಹೊರತು ಯಾವುದೇ ನನಗೆ ಕಿರುಕುಳವನ್ನು ನೀಡಿಲ್ಲ. ಆತ ಒಳ್ಳೆಯ ವ್ಯಕ್ತಿ, ಸ್ಪೂರ್ತಿ, ಹಾಗೂ ಬಹಳ ಅಚ್ಚುಮೆಚ್ಚಿನ ಸ್ನೇಹಿತ. ಹಾಗೆಯೇ ರಾಕಿಂಗ್ ಸ್ಟಾರ್ ಯಶ್ ಅವರ ಮೊದಲಿನಿಂದಲೂ ನಾನು ಅಭಿಮಾನಿ ಎಂದಿದ್ದಾರೆ. ಹಾಗಾಗಿ ಶ್ರೀನಿಧಿ ಶೆಟ್ಟಿ ಅವರು ನೀಡಿದ ಮಾಹಿತಿಯಲ್ಲಿ ಬಾಲಿವುಡ್ (Bollywood) ನ ವಿಮರ್ಶಕ ನೀಡಿದ ಮಾಹಿತಿ ಸುಳ್ಳು ಎಂದು ನಿಖರವಾಗಿ ತಿಳಿದು ಬರುತ್ತದೆ

Leave A Reply

Your email address will not be published.