Arecanut coffee rate 17/03/2023: ಇಂದಿನ ಅಡಿಕೆ, ಕಾಫಿ, ಏಲಕ್ಕಿ ಧಾರಣೆ ಎಷ್ಟು?
Arecanut Coffee Rate 17/03/2023: ಮಾರುಕಟ್ಟೆಯಲ್ಲಿ ದಿನೇ ದಿನೇ ತರಕಾರಿ (vegetable rate) ಸೇರಿದಂತೆ ಹಲವು ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗುತ್ತಿದೆ. ಕೆಲವೊಮ್ಮೆ ಬೆಲೆ ಇಳಿತ ಕಂಡರೆ, ಇನ್ನೂ ಕೆಲವೊಮ್ಮೆ ಗಗನಕ್ಕೇರಿರುತ್ತದೆ. ಮಾರುಕಟ್ಟೆ ದರ ಹೆಚ್ಚಾದರೆ ರೈತರಿಗೆ (farmer) ಸಂತಸ ಉಂಟಾಗುತ್ತದೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ಮೌಲ್ಯ ಸಿಗುತ್ತದೆ ಎಂಬ ಖುಷಿ ಇರುತ್ತದೆ. ಅದೇ ಬೆಲೆ ತಗ್ಗಿದರೆ ದೇಶದ ಬೆನ್ನೆಲುಬು ರೈತ ಚಿಂತೆಗೀಡಾಗುತ್ತಾನೆ.
ಹಾಗಾದ್ರೆ ರಾಜ್ಯದ ಪ್ರಮುಖ ಬೆಳೆಗಳ ಮಾರುಕಟ್ಟೆ ದರ ಹೇಗಿದೆ? ರೈತರಿಗೆ ಸಂತಸ ತರುವಂತಿದೆಯೋ? ಅಥವಾ ದಂಗಾಗುವಂತಿದೆಯೋ? ನೋಡೋಣ. ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True cardamom) ಮಾರುಕಟ್ಟೆ ದರ (Arecanut Coffee Rate 17/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ಎಂಬುದರ ಮಾಹಿತಿ ಇಲ್ಲಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ವಿವರ ಇಲ್ಲಿ ನೀಡಲಾಗಿದೆ.
ಅಡಿಕೆ ಧಾರಣೆ:
ಯಲ್ಲಾಪುರ APMC
TB- 38399-45289
Chali- 33699-36055
ಶಿರಸಿ
Chali- 26329-37029
R- 29309-44499
ಕಾರ್ಕಳ
CN- 30000-40000
ಕುಮಟಾ
CN- 32699-36009
ಬಂಟ್ವಾಳ
NC- 22500-40000
Coca- 12500-25000
ಶಿವಮೊಗ್ಗ/ಸಾಗರ
ಬೆಟ್ಟೆ- 46569-50799
ಗೊರಬಲು- 17080-32069
ರಾಶಿ- 33133-45009
ಸರಕು – 46166-79920
SG- 10280-18815
Chali- 33329-35489
Coca- 21680-29099
KG- 28029-32899
BG- 26211-28599
ಸಿದ್ದಾಪುರ
KK-26019-31699
Chali-34899-36699
Double chol – 490-545
Fresh chol – 400-500
patora- 250-320
Trichur choll – 370-440
Karigot – 180-255
Badiyadka new – 375- 400
ಕಾಫಿ ಅಂತಾರಾಷ್ಟ್ರೀಯ ಧಾರಣೆ :
IOC Composite – 171.97
Colombian Milds – 236.63
Other Mild – 224.74
Brazilian naturals -192.26
Robustas- 102.16
ಜೀಲಾನಿ COFFEE CURERS ಕುಶಾಲನಗರ
Ap- 14600
Ac- 7300
Rp- 9700
Rc- 4950
Pepper ‘480
KUSHALNAGAR MOUNTAIN BLUE
AC – 7250
AP -14700
ಪಟ್ಟದೂರು ಕಾಫಿ ಹೌಸ್
AP :14900 – 15000
AC : 7200 – 7500
RP : 10650 – 10800
RC : 4850 – 5500
ARABICA FRUIT – 36/48
Robusta fruit -35/36
PEPPER – 495
ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ
AP – 15000
AC – 7300
RC – 5100
RP -10450
Handi coffee links
Ac- 7850
Ap- 14900
Rc-5200
Rp- 10100
ಕಾಫಿ ಧಾರಣೆ:
ಸುವರ್ಣ ಕಾಫಿ
AP – 15000
AC – 7000 – 7800/-
RC – 4500/- 5200/-
RP – 10000/-
Arabica mixed fruit- 45-52
Robusta mixed fruit. 38
RC EP: 195/-only cherry
AC EP: 275/-only cherry
Black pepper- 480/-
MR Stany golden coffee, ಚಿಕ್ಕಮಗಳೂರು
Ac- 7050
Ap-14900
Rc- 5025
Rp- 10200
Coffee rates by qmr
ಕುನ್ನಿಗೇನಹಳ್ಳಿ likitha
Ap- 14700
Rp-9900
Ac28-7000
Rc27-4900
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 – 5150
Pepper- 485
ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 14750
AC 7200
RP 9850
RC 4875
Pepper – 475
ಸಕಲೇಶಪುರ Gain
AC – 7000
AP – 14950
RC – 5000
RP – 10200
ಕುಶಾಲನಗರ WESTERN
AC- 7650
AP-14800
RC- 4975
RP-9950
ಮಲ್ನಾಡ್ ಕಾಫಿ, ಬಾಳುಪೇಟೆ mass
MUDREMANE COFFEE & SPICES Mudigere-
AP: ₹ 14800
AC: ₹ 275
RP: ₹ 10200
RC: ₹ 195
Robusta fruit and green mix – 41
PEPPER ₹495/500
ಬಾಳುಪೇಟೆ mass
Ap-14800
Ac-6800
Rp-9800
Rc- 4900
ಸಾರಗೋಡು ಕಾಫಿ-ಕ್ಯೂರ್ಸ್
Ac- 7350
Ap- 15050
Rc- 5075
Rp- 10500
ಚಿಕ್ಕಮಗಳೂರು ಸಂಗಮ್
Ac- 6900
Ap- 14800
Rc- 4850
Rp- 9800
ಏಲಕ್ಕಿ ಧಾರಣೆ:
Fruit – 1300
6.4mm- 800
Green 7mm – 1200
Green 7.5mm – 1400
Green 8mm – 1800
Hand picked – 1600
White Jaradi – 1000
White rasi – 700