Today Vegetable Price 16/03/2023 : ಇಂದಿನ ತರಕಾರಿ ದರ ಮಾರುಕಟ್ಟೆಯಲ್ಲಿ ಎಷ್ಟಿದೆ?

Share the Article

Today Vegetable Price 16/03/2023 : ಇತ್ತೀಚೆಗೆ ಉಷ್ಣಾಂಶ ಹೆಚ್ಚಾಗಿ ಜನರು ತತ್ತರಿಸಿ ಹೋಗಿದ್ದಾರೆ. ಅದಲ್ಲದೆ ಹವಾಮಾನ ಏರುಪೇರಿನಿಂದ ಜನರ ಜೀವನ ಕ್ರಮ ಬದಲಾಗುತ್ತಿದೆ. ಸದ್ಯ ಹವಾಮಾನ ವೈಪರೀತ್ಯ ವು ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ತರಕಾರಿಗಳ ಬೆಲೆಯಲ್ಲಿಯೂ ಏರಿಳಿತ ಆಗುತ್ತಿದೆ.

ಇಂದು ರಾಜ್ಯದಲ್ಲಿ ತರಕಾರಿಗೆ ಎಷ್ಟು ಬೆಲೆ (Today Vegetable Price 16/03/2023 ) ಎನ್ನುವುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಬೆಂಡೆಕಾಯಿ – ₹42 (1kg)
ಕುಂಬಳಕಾಯಿ – ₹21 (1kg)
ಮೂಲಂಗಿ – ₹21 (1kg)
ಪಾಲಕ್ – ₹15 (1 ಕಟ್ಟು)
ಈರುಳ್ಳಿ – ₹ 18 (1kg)
ಟೊಮೆಟೊ – ₹27 (1kg)
ಹಸಿರು ಮೆಣಸಿನಕಾಯಿ – ₹38 (1kg)
ಬೀಟ್ ರೂಟ್ – ₹28 (1kg)
ಆಲೂಗಡ್ಡೆ – ₹30 (1kg)
ರಾಜಗಿರಿ ಸೊಪ್ಪು – ₹13 (1 ಕಟ್ಟು)
ಕ್ಯಾಪ್ಸಿಕಂ – ₹46 (1kg)
ಹಾಗಲಕಾಯಿ – ₹33 (1kg)
ಸೋರೆಕಾಯಿ – ₹24 (1kg)
ಎಲೆಕೋಸು – ₹12 (1kg)
ಬೀನ್ಸ್ – ₹40 (1kg)
ಕ್ಯಾರೆಟ್ – ₹29 (1kg)
ಹೂಕೋಸು – ₹25 (1kg)
ಕೊತ್ತಂಬರಿ ಸೊಪ್ಪು – ₹8 (1 ಕಟ್ಟು)
ಸೌತೆಕಾಯಿ – ₹20 (1kg)
ನುಗ್ಗೆಕಾಯಿ – ₹120 (1kg)
ಬದನೆಕಾಯಿ – ₹27 (1kg)
ಮೆಂತ್ಯ ಸೊಪ್ಪು – ₹10 (1 ಕಟ್ಟು)
ಬೆಳ್ಳುಳ್ಳಿ – ₹59 (1kg)
ಶುಂಠಿ – ₹45 (1kg)
ನಿಂಬೆ ಹಣ್ಣು – ₹56 (1kg)
ಮಾವಿನಕಾಯಿ – ₹83 (1kg)
ಪುದೀನಾ ಸೊಪ್ಪು – ₹3 (1 ಕಟ್ಟು)

ಪ್ರಸ್ತುತ ಇಂದಿನ ತರಕಾರಿ ಬೆಲೆಗಳು ಈ ಮೇಲಿನಂತೆ ಇವೆ.

ಇದನ್ನೂ ಓದಿ : Arecanut coffee rate 16/03/2023: ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟು?

Leave A Reply

Your email address will not be published.