Rashmika : ದೀಪಿಕಾ ಕಪಾಟಿನಲ್ಲಿ ನಾನು ಕಳ್ಳತನ ಮಾಡುತ್ತೇನೆ ; ಹೀಗಂದ್ಳು ಕಿರಿಕ್ ರಾಣಿ
Rashmika-Deepika : ಕನ್ನಡ ಚಿತ್ರರಂಗದಲ್ಲಿ(Kannada film industry) ಕಿರಿಕ್ ಪಾರ್ಟಿ(Kirik Party) ಸಿನಿಮಾ ಮೂಲಕ ಸಿನಿಮಾ ತೆರೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಇಂದು ದಕ್ಷಿಣ ಭಾರತದ ಚಿತ್ರರಂಗದ ನಾಯಕಿಯರಲ್ಲಿ ಹೆಚ್ಚಿನ ರೀತಿಯ ಬೇಡಿಕೆಯಲ್ಲಿರುವ ನಟಿ. ಸಾಕಷ್ಟು ಸಂಖ್ಯೆಯಲ್ಲಿ ತನ್ನ ಅಭಿಮಾನಿಗಳನ್ನು (fans) ಹೊಂದಿರುವ ರಶ್ಮಿಕಾ ಮಂದಣ್ಣ (Actress Rashmika Mandanna) ಇಂದು ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ(social media) ಸುದ್ದಿಯಾಗುತ್ತಿರುವ ನಾಯಕಿ ಎಂದೇ ಪ್ರಸಿದ್ಧಿ.
ರಶ್ಮಿಕಾ ಮಂದಣ್ಣ ಅವರ ನಟನೆಯ(acting) ಜೊತೆಗೆ ಇನ್ನಿತರ ಫ್ಯಾಷನ್, (fashion)ವಿಭಿನ್ನ ಶೈಲಿಯ ಉಡುಪಿನ(dress) ಕಾರಣಕ್ಕೆ ಹೆಸರು ಎಲ್ಲರ ಬಾಯಲ್ಲೂ ಸುದ್ದಿ ಆಗುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಸಿನಿಮಾ(film) ನಟನೆಯ ಹೊರತಾಗಿ ಖಾಸಗಿ ಕಾರ್ಯಕ್ರಮಗಳು, (private program) ವಿದೇಶಿ ಪ್ರವಾಸ, (out of country picnic) ಜಾಹೀರಾತು, (advertisement) ಬ್ರ್ಯಾಂಡಿಂಗ್(branding) ಗೆ ಹೆಚ್ಚಿನ ರೀತಿಯಲ್ಲಿ ಭೇಟಿ ನೀಡುತ್ತಾ ಅವರ ಗುರುತನ್ನು ಇನ್ನಷ್ಟು ತೋರ್ಪಡಿಸುತ್ತಿದ್ದಾರೆ. ಪ್ರತಿ ಬಾರಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಾಗಲೂ ವಿಭಿನ್ನ ಶೈಲಿಯ ಉಡುಪಿನಲ್ಲಿ ತನ್ನ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ(program) ತಮ್ಮ ಫ್ಯಾಷನ್ ಬಗೆಗಿನ ಅಭಿರುಚಿಯನ್ನು ತನ್ನ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಅದೇನಪ್ಪಾ ಅಂದ್ರೆ?
ನನಗೆ ತುಂಬಾನೇ ಆರಾಮ(comfort feel) ಎನಿಸುವ ಬಟ್ಟೆಗಳನ್ನು ಧರಿಸಲು ಹೆಚ್ಚು ಇಷ್ಟು ಪಡುತ್ತೇನೆ. ಹಾಗೆಯೇ ನಾವು ನಮ್ಮ ಮೈಯಿಗೆ (body)ತೊಡುವ ಬಟ್ಟೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡುವಂತಿರಬೇಕು. ಮತ್ತು ನಾವು ಎಲ್ಲರ ಕಣ್ಣಿಗೂ ಆಕರ್ಷಕವಾಗಿರುವಂತಹ ಬಟ್ಟೆಗಳನ್ನು ಧರಿಸಬೇಕು. ಮೊದಮೊದಲು ನನಗೆ ಫ್ಯಾಷನ್ ಬಗೆಗಿನ ಜ್ಞಾನ(knowledge) ತುಂಬಾ ಕಡಿಮೆ ಇತ್ತು. ಆದರೆ ಇವಾಗ ಅದರ ಅಭಿರುಚಿ ಇನ್ನಷ್ಟು ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಸರಳವಾದ ಉಡುಪು ಧರಿಸಲು ಹೆಚ್ಚು ಇಷ್ಟವಾಗುತ್ತದೆ ಎಂದು ರಶ್ಮಿಕಾ ಮಂದಣ್ಣ ತನ್ನ ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ.
ಹೀಗೆ ರಶ್ಮಿಕಾ ಮಂದಣ್ಣ ಅವರು ಮಾತುಗಳನ್ನು ಮುಂದುವರಿಸುತ್ತಾ ಅವಕಾಶ ಸಿಕ್ಕರೆ ನಾನು ದೀಪಿಕಾ ಪಡುಕೋಣೆ(Deepika Padukone) ಅವರ ಕಪಾಟಿಗೆ(shelf) ಆಕ್ರಮಣ (attack)ಮಾಡುತ್ತೇನೆ. ಯಾಕೆಂದರೆ ನನಗೆ ದೀಪಿಕಾ ಪಡುಕೋಣೆ (Rashmika-Deepika) ಅವರ ಫ್ಯಾಷನ್ ಶೈಲಿ ತುಂಬಾನೇ ಇಷ್ಟವಾಗುತ್ತದೆ. ಅವರು ಹಾಕುವ ಉಡುಪು ನನಗೆ ತುಂಬಾ ಆಕರ್ಷಣೆಯನ್ನು(attraction) ತರುತ್ತದೆ. ಹೆಚ್ಚಾಗಿ ನಾನು ಅವರ ಆತ್ಮವಿಶ್ವಾಸವನ್ನು (confidence) ಪ್ರೀತಿಸುತ್ತೇನೆ ಹಾಗೂ ಅವರು ನನಗೆ ತುಂಬಾನೇ ಅಚ್ಚು ಮೆಚ್ಚು ಎಂದು ಹೇಳಿದ್ದಾರೆ.