SSLR Recruitment 2023: ಸರ್ವೇ ಸೆಟಲ್​ಮೆಂಟ್​ & ಲ್ಯಾಂಡ್​ ರೆಕಾರ್ಡ್ಸ್​ ಕರ್ನಾಟಕದಲ್ಲಿ ಉದ್ಯೋಗ : ದ.ಕ-36, ಉಡುಪಿ-86 ಸೇರಿ ಒಟ್ಟು 2000 ಖಾಲಿ ಹುದ್ದೆಗಳು

SSLR Recruitment 2023: ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಸರ್ವೇ ಸೆಟಲ್​ಮೆಂಟ್​ & ಲ್ಯಾಂಡ್​ ರೆಕಾರ್ಡ್ಸ್​ (SSLR Recruitment 2023)ಕರ್ನಾಟಕದಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಸರ್ವೇ ಸೆಟಲ್​ಮೆಂಟ್​ & ಲ್ಯಾಂಡ್​ ರೆಕಾರ್ಡ್ಸ್​ ಕರ್ನಾಟಕ(Survey Settlement and Land Records Karnataka)
ಹುದ್ದೆ : ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್
ಒಟ್ಟು ಹುದ್ದೆ : 2000
ವೇತನ : ನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳ : ಕರ್ನಾಟಕ

ಜಿಲ್ಲೆಗೆ ಅನುಸಾರವಾಗಿ ಖಾಲಿ ಇರುವ ಹುದ್ದೆಗಳು :
ಉಡುಪಿ- 86
ಉತ್ತರ ಕನ್ನಡ- 75
ಕೊಡಗು- 25
ಕೋಲಾರ- 53
ಗದಗ- 54
ಚಿಕ್ಕಮಗಳೂರು- 83
ಚಿತ್ರದುರ್ಗ- 73
ಚಾಮರಾಜನಗರ- 35
ತುಮಕೂರು- 110
ದಕ್ಷಿಣ ಕನ್ನಡ- 36
ದಾವಣಗೆರೆ- 95
ಧಾರವಾಡ- 92
ಬೆಂಗಳೂರು ಗ್ರಾಮಾಂತರ- 66
ಬೆಂಗಳೂರು ಜಿಲ್ಲೆ- 125

ಬಿಜಾಪುರ- 32
ಬೆಳಗಾವಿ – 85
ಬಳ್ಳಾರಿ- 55
ವಿಜಯನಗರ- 47
ಬಾಗಲಕೋಟೆ- 47
ಬೀದರ್- 35
ಮಂಡ್ಯ- 71
ಮೈಸೂರು- 40
ಯಾದಗಿರಿ- 20
ರಾಮನಗರ – 100
ರಾಯಚೂರು- 40
ಶಿವಮೊಗ್ಗ- 125
ಹಾವೇರಿ- 152

ಹಾಸನ- 60
ಕೊಪ್ಪಳ- 28
ಕಲಬುರಗಿ- 10

ಚಿಕ್ಕಬಳ್ಳಾಪುರ- 45

ಶೈಕ್ಷಣಿಕ ಅರ್ಹತೆ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್​, ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 20, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 65 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅನುಭವ:

ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಲ್ಯಾಂಡ್ ಸರ್ವೇ ರೆವೆನ್ಯೂ ಸಿಸ್ಟಮ್​ನಲ್ಲಿ ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಪಾವತಿಸುವ ವಿಧಾನ- ಆನ್​ಲೈನ್

ಇತರೆ ಶುಲ್ಕ:
ಟ್ರೈನಿಂಗ್ ಶುಲ್ಕ- 5000 ರೂ. (ಡಿಮ್ಯಾಂಡ್ ಡ್ರಾಫ್ಟ್​)
ಲೈಸೆನ್ಸ್​ ಶುಲ್ಕ- 3000 ರೂ.

ಆಯ್ಕೆ ಪ್ರಕ್ರಿಯೆ:
ಆನ್​ಲೈನ್​ ಟೆಸ್ಟ್​
ಲಿಖಿತ ಪರೀಕ್ಷೆ

ಹೆಚ್ಚಿನ ಮಾಹಿತಿಗಾಗಿ :
080-22221038 (ಕರೆ ಮಾಡಲು ಸಮಯ :ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರೊಳಗೆ)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 20, 2023

Leave A Reply

Your email address will not be published.