Refrigerator: ಈ ಫ್ರಿಜ್ ನಲ್ಲಿಟ್ಟ ಆಹಾರ ಕೆಡಲ್ಲ! ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಈ ಡಬಲ್ ಡೋರ್ ಫ್ರಿಜ್!

Refrigerator : ಮನೆಯಲ್ಲಿ ಫ್ರಿಜ್ ಉಪಕರಣದ ಅವಶ್ಯಕತೆ ತುಂಬಾ ಇದೆ. ಹಾಗಿರುವಾಗ ನಾವು ಯಾವ ರೀತಿಯ ಫ್ರಿಜ್ ಬಳಸಿದರೆ ಉತ್ತಮ ಎಂದು ಕೂಡ ತಿಳಿದುಕೊಳ್ಳುವುದು ಮುಖ್ಯ ಆಗುತ್ತದೆ. ಯಾಕೆಂದರೆ ಕೆಲವೊಂದು ಆಹಾರವನ್ನು ನಾವು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಉಪಯೋಗಕ್ಕೆ ಬಾರದೆ ಕೊಳೆತು ಹೋಗುತ್ತದೆ. ಮುಖ್ಯವಾಗಿ ಕೆಲವೊಂದು ಆಹಾರವನ್ನು ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ ಮುಂತಾದವನ್ನು ನಾವು ಫ್ರಿಜ್​ನಲ್ಲಿ ಇಟ್ಟು ಜಾಗೃತಿ ವಹಿಸುತ್ತೇವೆ. ಫ್ರಿಜ್ (Refrigerator)ನಲ್ಲಿ ಇಡುವುದರಿಂದ ದೀರ್ಘಕಾಲ ತಾಜಾವಾಗಿರುತ್ತವೆ (fresh).

ಹೆಚ್ಚಾಗಿ ಸಿಂಗಲ್ ಡೋರ್ ಫ್ರಿಜ್ ಬಳಸುವವರು ಈ ಮಾಹಿತಿ ತಿಳಿದುಕೊಳ್ಳಲೇ ಬೇಕು. ಡಬಲ್ ಡೋರ್ ರೆಫ್ರಿಜರೇಟರ್‌ಗಳು (Double Door Refrigerator) ದುಬಾರಿ ಆಗಿರಬಹುದು. ಆದರೆ ಅದರ ಕಾರ್ಯವೈಖರಿ ಅದ್ಭುತವಾಗಿದೆ. ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

Haier 320 L ಬಾಟಮ್ ಮೌಂಟೆಡ್ ಡಬಲ್ ಡೋರ್ ರೆಫ್ರಿಜರೇಟರ್ :
ಈ ಫ್ರಿಜ್ ನಲ್ಲಿ ಇನ್ವರ್ಟರ್ ಕಂಪ್ರೆಸರ್‌ಗಳ ಹೊಸ ತಂತ್ರಜ್ಞಾನವನ್ನು ನೀಡಲಾಗಿದೆ. ಇದರಿಂದ ಸಾಕಷ್ಟು ವಿದ್ಯುತ್ ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ. ಈ ರೆಫ್ರಿಜರೇಟರ್ 135V ಯ ಕಡಿಮೆ ವಿದ್ಯುತ್ ಸರಬರಾಜಿನಲ್ಲಿ ಕೆಲಸ ಮಾಡುತ್ತದೆ. ವಿದ್ಯುತ್ ಏರಿಳಿತವಾದಾಗಲೂ ರೆಫ್ರಿಜರೇಟರ್ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಇದು ಸ್ಟೆಬಿಲೈಸರ್ ಇಲ್ಲದೆಯೇ ಕೆಲಸ ಮಾಡುತ್ತದೆ.

LG 260 L 2 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್ :
LG 260 L 2 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯವಾಗಿದೆ. ಇದು LG ಯ ಈ 260 ಲೀಟರ್ ಡಬಲ್ ಡೋರ್ ರೆಫ್ರಿಜರೇಟರ್ ಆಗಿದೆ. ಈ ರೆಫ್ರಿಜರೇಟರ್ ಸ್ಮಾರ್ಟ್ ಇನ್ವರ್ಟರ್ ಕಂಪ್ರೆಸರ್ ನೊಂದಿಗೆ ಬರುತ್ತದೆ. ಇದು ಪವರ್ ಸೇವಿಂಗ್ ಮೋಡ್ ನೊಂದಿಗೆ ಬರುತ್ತಿದ್ದು, ಹೆಚ್ಚು ಗಂಟೆಗಳವರೆಗೆ ಆಹಾರ ಪದಾರ್ಥಗಳನ್ನು ತಾಜಾವಾಗಿಡಲು ವಿನ್ಯಾಸಗೊಳಿಸಲಾಗಿದೆ.

Samsung 324L 3 ಸ್ಟಾರ್ ಇನ್ವರ್ಟರ್ ಫ್ರಾಸ್ಟ್ ಫ್ರೀ ಡಬಲ್ ಡೋರ್ ರೆಫ್ರಿಜರೇಟರ್ :
ಈ ರೆಫ್ರಿಜರೇಟರ್ ಟ್ವಿನ್ ಕೂಲಿಂಗ್ ಪ್ಲಸ್ ತಂತ್ರಜ್ಞಾನವನ್ನು ಹೊಂದಿದ್ದು, ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ. ಸ್ಯಾಮ್‌ಸಂಗ್ 324L 3 ಸ್ಟಾರ್ ಇನ್ವರ್ಟರ್ ಫ್ರಾಸ್ಟ್ ಟ ಫ್ರೀ ತ ಡಬಲ್ ಡೋರ್ ರೆಫ್ರಿಜರೇಟರ್ ನಲ್ಲಿ 5 ಚೇಂ ಜಿಂಗ್ ಮೋಡ್ ಗಳನ್ನು ನೀಡಲಾಗಿದೆ. ಇದು ಎನರ್ಜಿ ಎಫಿಶಿಯೆಂಟ್ ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ಅನ್ನು ಹೊಂದಿದೆ. ಈ ರೆಫ್ರಿಜರೇಟರ್ನಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಅನೇಕ ಉತ್ಪನ್ನಗಳನ್ನು ಇರಿಸಬಹುದು.

ಮುಖ್ಯವಾಗಿ ಡಬಲ್ ಡೋರ್ ರೆಫ್ರಿಜರೇಟರ್ ವಿಭಾಗದಲ್ಲಿ ಈ ಮೇಲಿನವುಗಳು ಬಲವಾದ ಮತ್ತು ವಿಶ್ವಾಸಾರ್ಹ ಪ್ರಾಡಕ್ಟ್ ಆಗಿದ್ದು, ಈ ಫ್ರಿಜ್ ನೀವು ಆಯ್ಕೆ ಮಾಡಬಹುದು.

Leave A Reply

Your email address will not be published.